Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಗು ನಗು ಚಿಂತೆ ಎಲ್ಲಾ ದೂರ ಮಾಡಿ ಒಮ್ಮೆ ನೀ ನಗು?
ನಮ್ ನಗು ಅಳುವಿಗೆ ಕಾರಣ ನಾವೇ ಆಗಿರ್ತಿವಿ, ದುಃಖ ಕೊಡೊ ವಿಷಯಗಳನ್ನ ದೂರ ಮಾಡಿ, ಖುಷಿಯಿಂದ ಇರೋಣ, ಚಿಂತೆನಾ ಬಿಟ್ಟು, ನಮ್ ಕನಸಿಗೆ ನಾವೇ ಕಾವಲುಗಾರರಾಗಿ, ನಮಗಾಗಿ ನಾವು ನಗು ನಗುತಾ ಬದುಕೊಣ, ನೋವು ಕೊಡುವವರು ಯಾರೇ ಆಗಲಿ ಅದನ್ನೆಲ್ಲಾ ಮೀರಿ ನಗುವಿನಿಂದಲೇ ಗೆಲುವಿನ ಶಿಖರ ಹತ್ತಬೇಕು?
✍️ ರಂಜು

- ರಂಜಿತ ಭಾವನೆಗಳ ಸುಳಿಯಲ್ಲಿ

10 Oct 2024, 11:23 pm

ಹೇಳೋಕೆ ಆಗ್ದೆ ಇರೋ ಅಷ್ಟು ನೋವು ಎಷ್ಟೇ ತಡೆದರೂ ಉಕ್ಕಿ ಬರೋ ಕಣ್ಣೀರು, ನೋವನ್ನ ಕೇಳೋ ಹೃದಯ ಇಲ್ಲ, ಸಮಾಧಾನ ಮಾಡೋ ಕೈ ಗಳಿಲ್ಲ, ಎಲ್ಲಾ ಇದ್ದು ಯಾರು ಇಲ್ಲದೇ ಇರೋ ಏಕಾಂಗಿ ತರ ಆಗಿದೆ ಬದುಕು ✍️ ರಂಜಿತ ಸ್ನೇಹಜೀವಿ

- ರಂಜಿತ ಭಾವನೆಗಳ ಸುಳಿಯಲ್ಲಿ

10 Oct 2024, 11:21 pm

ಉಸಿರು ನಿಲ್ಲುವವರೆಗೂ ಪ್ರೀತಿಸುವ ಒಂದು ಜೀವ ಎಂದರೆ ಅದುವೇ ಅಮ್ಮ.. ♥️♥️

- Kiran Vb

10 Oct 2024, 07:42 pm

- Kiran Vb

10 Oct 2024, 07:36 pm

ಅವಳಿಗೆ ಸ್ವಲ್ಪ ಕೋಬ್ಬು ಜಾಸ್ತಿ...

ಅವಳೋಂದು ಹಳೆಯ ರೇಡಿಯೋ ಬಾಕ್ಸ್ ಇದ್ದಂಗೆ...
ಮಾತುಗಳಂತೂ ನಾನ್ ಸ್ಟಾಪ್ ರೈಲ್ವೇ...
ನನ್ನ ಪ್ರೀತಿನ ಒಪ್ಪೊಕೊ ತಯಾರಿಲ್ಲ...
ನನ್ನ ಹೃದಯಾನ ತಿರಸ್ಕಾರನು ಮಾಡುತ್ತಿಲ್ಲ...
ಅವಳಜ್ಜಿ ಅವಳಿಗೆ ಕೋಬ್ಬು ಜಾಸ್ತಿ...
ಸದ್ಯಕ್ಕಂತೂ ಹೃದಯಕ್ಕೆ ಅವಳೇ ಆಸ್ತಿ...!!
ಎಮ್.ಎಸ್.ಭೋವಿ...✍️
..
.
.
.
.

- mani_s_bhovi

08 Oct 2024, 11:06 pm

ಬಿದಿಗೆ ಚಂದ್ರ ಮತ್ತು ಮೋಡ

ಮೋಡದ ಮರೆಯಲಿ
ಮುಸುಕಿನ ಸೆರೆಯಲಿ
ಬಿದಿಗೆ‌ ಚಂದ್ರ

ಬಯಸಿ‌ ಅವಿತನೋ?
ಮೇಘಗಳಿಗೆ ಸೆರೆಯಾದನೋ?

ಕಣ್ಣಮುಚ್ಚಾಲೆ‌ ಆಟವೋ?
ಬಿಡುಗಡೆಗಾಗಿ ಗುದ್ದಾಟವೋ?

ತೆರೆಯ‌‌ ಹಿಂದೆ ನಗುತಿರುವನೊ?
ಸೆರಮನೆ ತೆರೆಯಲು ಕಾಯುತಿರುವನೊ?

ಆಡಿ ನಲಿದು‌ ಅರಳುತಿರುವನೊ?
ನೊಂದು ಮುದುಡುತಿರುವನೊ?

-ಶ್ರೀಕಾವ್ಯ

- ಶ್ರೀಕಾವ್ಯ

08 Oct 2024, 10:58 pm

?ನನ್ನ ಎಲ್ಲಾ ಕನಸುಗಳು ನಿನ್ನ ಕಣ್ಣಲ್ಲಿ ಜೀವಂತ? ನಿನ್ನ ನ


- ಅಜಯ

08 Oct 2024, 04:24 pm

*?ಅವಳನ್ನು ಮೊದಲಸಲ ನೋಡಿದ ಮೇಲೆ ನಾನಾದೆ ಬಂಧಿ? ಅವಳ ಪ್ರೀತ

*?ಅವಳನ್ನು ಮೊದಲಸಲ ನೋಡಿದ ಮೇಲೆ ನಾನಾದೆ ಬಂಧಿ? ಅವಳ ಪ್ರೀತಿಗೋಸ್ಕರ ನಾನಾದೆ ಪ್ರೇಮ ಖೈದಿ ?*

- ಅಜಯ

08 Oct 2024, 04:19 pm

*?ಬದುಕು ಅಂದ ಮೇಲೆ ಬರುತ್ತೆ ಏರಿಳಿತ? ಅಂದರೂ ಸಾಗಬೇಕು ನಗು



- ಅಜಯ

08 Oct 2024, 04:18 pm

ಕವನ

ನಂಬಿಕೆಗಿಂತ ಸಂದೇಹವೇ ಹೆಚ್ಚಾದರೆ ಯಾವ ಸಂಬಧವೂ ಉಳಿಯುವುದಿಲ್ಲ , ಆದರೆ ಸಂದೇಹದ ನಡುವೆ ನಂಬಿಕೆ ಗಟ್ಟಿಯಾದರೆ ಯಾವ ಮನಸ್ಸು ಮುರಿಯಲ್ಲ

- Syed Liyakhath

08 Oct 2024, 03:03 am