ಜೀವನ ಸಾಗರದಲಿ
ಯಾರು ಮುಳುಗುವರೋ!,ಯಾರು ತೇಲುವರೋ!..
ಒಂದು ಕಡೆ ಮುಳುಗೋಕು ಆಗದೆ
ಒಂದು ಕಡೆ ತೇಲೋಕು ಆಗದೆ,
ಯಾರು ಇನ್ನೊಬ್ಬರಿಗಾಗಿ ಕೈ ಚಾಚ್ತಾರೋ..
ಜೀವನವೇ ಒಂಥರಾ ವಿಚಿತ್ರ ಅನ್ಕೊಂಡಿದ್ದು ಆಗಲ್ಲ
ಆದ್ರೆ ಅದು ಇಷ್ಟ ಆಗಲ್ಲ..
ನಮಗೆ ತಿಳಿದೇನೆ ಈ ಜೀವನ
ಸಮುದ್ರದ ಅಲೆಗಳಂತೆ ಮತ್ತೆ ಮತ್ತೆ ಕಷ್ಟಗಳಿಗೆ ಅಪ್ಪಳಿಸುತ್ತೆ..
ಬದುಕಿನಲಿ ಏನಾಯ್ತು ಅಂತ ಹಿಂತಿರುಗಿ ನೋಡುವಷ್ಟರಲಿ
ಭೂತಾಯಿ ನಮ್ಮನ್ನ ತನ್ನ ಮಡಿಲಿಗೆ ಸೇರಿಸಿ
ಶಾಶ್ವವಾಗಿ ಮಲಗಿಸಿರ್ತಾಳೆ..
ನೋಡು ಗುರು ನಿನಗೆ
ದೇವರ ಮೇಲೆ ಭಯ
ಭಕ್ತಿ ನಂಬಿಕೆ ಇರಬಹುದು
ಆದರೆ ನನಗೆ ಇಲ್ಲ
ಏಕೆಂದರೆ ನನ್ನ ಅಪ್ಪ
ಅಮ್ಮನೇ ನನ್ನ ದೇವರು
ಅವರೇ ನನ್ನ ಪ್ರಪಂಚ
ಯಾರ್ ಯಾರಿಗೆ
ಯಾವ ಯಾವ ದೇವರು
ಯಾವ ಯಾವ ದೇವಸ್ಥಾನ
ಎಷ್ಟ್ ಎಷ್ಟು ಶ್ರೇಷ್ಠವೋ
ಅವರಿಗೆ ಬಿಟ್ಟಿದ್ದು
ಆದರೆ ನನ್ನ ಅಪ್ಪ ಅಮ್ಮನೇ
ನನಗೆ ಶ್ರೇಷ್ಠ
ಅವರಿರುವ ಮನೆಯೇ
ನನಗೆ ಮಂತ್ರಾಲಯ
ದೇವಾಲಯ
ಹೃದಯದ ಕನಸು ನೀನು
ಮನಸಿನ ಮನದಾಳದ ಮಾತು ನಿನು
ನನ್ನ ಬಾಳಿಗೆ ಬೆಳಕಾಗಿ ಬಂದೆ ನಿನು
ನೂರು ಜನುಮದ ತಪ್ಪಸಿನ ಅ ದೇವರ ಕೃಪೆ ನಿನು....
........ಈ ಜೀವಕ್ಕೆ ... ಆಸರೆ ನೀನೇ ನನ್ನ ...ಮುದ್ದು ಬಾಳ ಸಿಂಗಾರಿ... ❤️❤️
ನಿನ್ನೆ ಜೀವನದ ಒಂದು ಆಭಾಸ ನೋಡಿದೆ, ರಸ್ತೆಗಳಲ್ಲಿ ನನ್ನನ್ನು ಗುನುಗುತ್ತಿದ್ದಳು, ನಂತರ ಅವಳನ್ನು ಅಲ್ಲಿ-ಇಲ್ಲಿ ಕಂಡು, ನಗುತ್ತಿದ್ದಳು, ಬಹಳ ಸಮಯದ ನಂತರ, ಅವಳು ನನಗೆ ಒಪ್ಪಿದಳು, ಅವಳು ನನಗೆ ಸಮಾಧಾನ ಮಾಡುತ್ತಿದ್ದಳು, ನಮ್ಮಿಬ್ಬರಿಗೂ ಏಕೆ ಕೋಪ ಬರುತ್ತದೆ ನಾನು ಅವಳನ್ನು ಮತ್ತು ಅವಳು ನನಗೆ ವಿವರಿಸುತ್ತಿದ್ದೆವು, ನಾನು ಕೇಳಿದೆ - ನೀವು ಯಾಕೆ ತುಂಬಾ ನೋವನ್ನು ನೀಡಿದ್ದೀರಿ, ಅವಳು ನಗುತ್ತಾ ಹೇಳಿದಳು - ನಾನು ಜೀವನ, ಹುಚ್ಚಾ ನಿಮಗೆ ಬದುಕಲು ಕಲಿಸುತ್ತಿದ್ದೆ.
ಪ್ರಪಂಚದ ಶಾಖದಲ್ಲಿ ನನ್ನ ಮನಸ್ಸು ಸೋತಾಗ
ಟ್ವೀಟ್‌ನಲ್ಲಿ ಮೌನ
ಕೇವಲ ಶಾಂತಿಗಾಗಿ
ನಾನು ಹಾರವಾಗುತ್ತಿದ್ದೇನೆ ಪ್ರಿಯ, ನನ್ನ ಕುತ್ತಿಗೆ ನಿನ್ನದು,
ವಿಭೂತಿ, ವಾಸನೆ, ತೃಪ್ತಿ, ನಿಶಾ.
ನನಗೆ ನೀನು ಗೊತ್ತು
ಉಳಿದದ್ದು ದಾನ- ನನ್ನ ಅಸ್ತಿತ್ವವಷ್ಟೇ
ಎರಡನೇ ಡಾನ್ ಜಗತ್ತಿನಲ್ಲಿ ಹರಡಿದಾಗ
ಆಗ ಕೊಡಲು ನಿನ್ನಲ್ಲಿ ಏನೂ ಉಳಿಯುವುದಿಲ್ಲ.
ಆದರೆ ಜೀವನದುದ್ದಕ್ಕೂ ನೀವು ಒಂದು ಅಂಶವನ್ನು ಅರ್ಥಮಾಡಿಕೊಳ್ಳುವಿರಿ
ಮತ್ತು ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಸೌಂದರ್ಯವಿದೆಯೇ,
ಹೆಚ್ಚು ಆತ್ಮಗಳಿಗೆ ಹತ್ತಿರ, ಹೆಚ್ಚು ಸಂತೋಷ,
ಹೆಚ್ಚು ಹೇಳಲು ಪ್ರಗತಿ ಅರ್ಥ.
ಓ ನನ್ನ ಗೆಳತಿ
ಈ ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಆ ಮಾಯೆಯಾದರು ಏನು ?
ನಿನ್ನ ನೆನೆದರೆ ಆಗುವ
ಈ ಮನಸ್ಸಿನ ಆನಂದದ ಕಾರಣವೇನು ?
ವರುಷಗಳೇ ಕಳೆದು ಹೋದರು
ನಿನ್ನ ನೆನಪಲ್ಲಿರುವ ಆ ಹರುಷಕ್ಕೆ ಕಾರಣವೇನು ?
ನಿನ್ನ ಒಮ್ಮೆಯಾದರು ನೋಡದಿದ್ದರೂ
ನನ್ನ ಮನಸ್ಸಲ್ಲಿ ನಿನ್ನ ನೋಡಲು ಕಾರಣವೇನು ?
ಈ ಸ್ನೇಹಕ್ಕೆ ಇಸ್ಟೊಂದು ಶಕ್ತಿ ಇರಲು ಕಾರಣವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.......
ಈ ಸ್ನೇಹಕೆ ನಿಜವಾಗಲೂ ಇಷ್ಟು ಶಕ್ತಿ ಇದ್ದರೆ
ನಿನ್ನ ಕಾಣುವ ಆ ದಿನವು ಎಂದು ಎಲ್ಲಿ ಹೇಗೆ ?
ನನ್ನ ಮನಸ್ಸಲ್ಲಿರುವ ಈ ಪ್ರಶ್ನೆಗಳಿಗೆ ಉತ್ತರವೇನು ?
ನೀನು ನನ್ನ ಮುಖದ ಆರಾಮ
ನೀನು ನನ್ನ ನಗುವ ಕಣ್ಣುಗಳ ನೀರು
ನನ್ನ ಜೀವನದ ಮರೆಯಲಾಗದ ಕಥೆ ನೀನು.
ನನ್ನ ಪ್ರೀತಿಯನ್ನು ನಾನು ಒಪ್ಪಿಕೊಳ್ಳುವುದಿಲ್ಲ,
ಅದು ನನಗೆ ತಿಳಿದಿದೆ.
ಆದರೆ ನಾನು ಅರ್ಥಕ್ಕಾಗಿ
ಪ್ರೀತಿಸುವುದನ್ನು ಪಾಪವೆಂದು ಪರಿಗಣಿಸುತ್ತೇನೆ
ನಾನು ಮೀರಾ ಹಾಗೆ
ನೀನು ಶ್ಯಾಮ್ ಮತ್ತು ನಾನು ಇತ್ಯರ್ಥ.
ನಿನಗಾಗಿ ಕಾದಿರುವೆ
ಅನುಕ್ಷಣವು;
ತಿರಿಸುವೆಯಾ ನನ್ನ ಮನದ
ಭಾವವನ್ನು;
ನನ್ನವರ ಋಣ ತೀರಿಸಲು ಪಡುತ್ತಿರುವ ಪ್ರಯತ್ನವನ್ನು;
ನಿನ್ನ ಹೆಸರಲ್ಲಿ ಸಾಧಿಸಬೇಕೆಂದು
ತೊಟ್ಟಿರುವೆ ಛಲವನು;
ಇದಕ್ಕೆ ಒಲಿದು ಪಾಲಿಸು
ಯಶಸ್ಸು ಎಂಬ
ಫಲವನು ...ಹರಟೆ ಮರೆತು
ಮುಂದೆ ಸಾಗುತ್ತಿರುವೆ
ನಂಬಿದವರ ಎಲ್ಲ ಮಾಡಿದ
ಮೋಸ ಸಹಿಸಿ
ನಡೆಸುತ್ತಿರುವ ಜೀವನದ ರಾಟೆ..."*"
ಒಂದು ಬಾರಿ
ನೀರಲ್ಲಿ ಬಿದ್ದ ಕಣ್ಣೀರು
ಕೈ ಜಾರಿ ಹೋದ ಪ್ರೀತಿ
ಎಷ್ಟೇ ಹುಡುಕಿದರೂ
ಮತ್ತೆ ಮತ್ತೆ ಸಿಗದು
ನನ್ನೆದೆಯಲ್ಲಿ
ನೀ ಬಿತ್ತಿದ ಪ್ರೀತಿ ಪ್ರೇಮವ
ನೀ ಎಷ್ಟೇ ಕೊಂದರು
ಸಾಯಿಸಲಾಗದು ಅಳಿಸಲಾಗದು
ಪ್ರೀತಿಗೆ ಇರುವ ಶಕ್ತಿ
ಸಂಬಂಧಗಳಿಗಿಲ್ಲ
ನಿನ್ನವಳು ನೀನಗೆ ಮಾಡಿದು
ಮೋಸ ಮೋಸ ಎಂದೇನುವರಿಗೆ
ನಿನ್ನ ಪ್ರೀತಿಸಿದ ನನ್ನ ಮನವು ಹೇಳಿದೆ
ನನ್ನವಳು ನನಗೆ ಮಾಡಿದು
ಮೋಸ ವಂಚನೆಯಲ್ಲ
ನನಗೆ ನಾನೇ ನನ್ನ ಪ್ರೀತಿಗೆ ಮಾಡಿಕೊಂಡ
ಮೋಸ ವಂಚನೆ ದ್ರೋಹ