Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕು ಬರಹ

ಬದುಕಿಗೆಬೇಕು ಬದುಕಿನಮಾತು
ನಿನ್ನ ಬದುಕು ನಿನಗೊಂದು ಅವಕಾಶ ಮಾಡಿರುತ್ತದೆ ಕರೆಯದೆ ಇದ್ದವರು ಕರೆಲಾರದೆ ಬಂದವರು ಎಲ್ಲರೂ ನಿನ್ನ ಬದುಕಿನೊಳಗೆ ಮನಸ್ಸಿನೊಳಗೆ ಇಲ್ಲದೆ ಸಲ್ಲದಂತೆ ತುಂಬಿಕೊಂಡು ಬೆನ್ನುವ ಬೇತಾಳವೇ ನೀ ನಿನಾಗಬೇಕು ನನ್ನ ಯಾರು ಅಪೇಕ್ಷಿಸುವಿದಿಲ್ಲ ಬಳಸಿಕೊಳ್ಳುವಪ ಹೆಚ್ಚು ಸಮಯ ಸಂರ್ದಭಕ್ಕೆ ಆಷಾಢಭೂತಿಯ ಸೋಗು ಹಾಕುವರೇ ನಿನ್ನ ಸನಿಹ ಬಲಿ ಕೊಡುತ್ತಾರೆ ನೀ ಕಳೆದು ಹೋಗುವ ತನಕ ಕಣ್ಣು ಮುಚ್ಚಿನೋಡುತ್ತಾ ಕಿವಿಗಡಚಿಕ್ಕುವ ಅಬ್ಬರದ ಈ ಬದುಕು ಹುಬ್ಬುಗಂಟಿಡುವ ಕಾಲವಿದು.@ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:48 pm

ಪ್ರೀತಿಯ ಕರೆ

ಪ್ರೀತಿ ನಾ ನಿನ್ನ
ಕರೆಯಲಾರೆ
ನಾ ನಿನ್ನ ಪ್ರಿತಿಯಿಂದ
ಮರೆಯಲಾರೆ
ನಾ ನಿನ್ನ ಹೃದಯ
ಪ್ರೀತಿ ನೀನಾದರೆ
ನನ್ನ ಬಿಟ್ಟು ನೀನು
ನಿನ್ನ ಬಿಟ್ಟು ನಾನು
ಮರೆತಿರಲಾರೆ
ಎಂದಿಗೂ ಎಂದೆಂದಿಗೂ
ಪ್ರೀತಿ ನೀ ನಾನಾದರೆ
ನಾ ನಿನ್ನವನೇ
ಪ್ರೀತಿ ನೀ ಮಳೆಯ
ನೀರಿನಲ್ಲಿ ನೆನೆದಿರು
ನಮ್ಮಿಬ್ಬರ ಪ್ರೀತಿ
ಬಿಸಿಲಿಗೆ ಬಾಡದಿರಲಿ
ಪ್ರೀತಿ ಕನಸ್ಸಿಗೆ ಹೃದಯ
ಒಡಲಿಗ ನೀನೇ ಆಸರೆ
ಪ್ರೀತಿಯ ಚೆಲುವೇ
ನಿನ್ನ ಧ್ಯಾನ ಕ್ಷಣ ಕ್ಷಣಕ್ಕೂ
ಮನವ ಭಾವದಿ ಕರೆಯುತ್ತಿರುವೇ
ಪ್ರೀತಿಯ ಪಾರಿವಾಳವೇ.@ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:45 pm

ಪ್ರೀತಿಯ ತೋರಣ

ಪ್ರೀತಿಯ_ತೋರಣ
ಕಣ್ಮುಚ್ಚಿ ನೋಡುತಾ
ಮನದೊಳಗೆ
ಪ್ರೀತಿಯ ತೋರಣ
ಕಟ್ಟಿ ನೋಡ ಬಯಸುತ್ತೇನೆ
ನಮ್ಮ ನಡುವೆ ಒಲವಿನ
ಪ್ರೀತಿ ಭಾವದ ಸಿರಿ ತೋರಣ
ಜೀವ ಜೊತೆಯಾಗಿ ಅನುಗಾಲದ
ಬದುಕು ಉಳಿದು ಬಿಡುವ ಪ್ರೀತಿಯೊಂದೆ
ಅನಂತದ ಕರೆ ಬೆನ್ನು ಹತ್ತಿ ತಿರುಗಿ ಪ್ರೀತಿಸುವ ಜೀವವಿದು ನಗುವಿಗೊಂದು ಅಕ್ಕರೆಯ ಮನತೋಟದಲಿ ಪ್ರೀತಿಯ ತೋರಣ ಹುಣ್ಣೀಮೆಯ ಬೆಳದಿಂಗಳು ಬಾಳಬೆಳಕಿನೊಳಗೆ ನಮ್ಮಿಬ್ಬರ ಪ್ರೀತಿ ತುಂಬಿದ ಬದುಕು ಕಣ್ಣುಂಬ ನೋಡಬೇಕಿದೆ ಪ್ರೀತಿಯ ಪಯಣ ಸಾಗಲಿ.@ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:40 pm

ಬೆರಗು ಬಾಳಿನ ಬೆಳಕು

ಬೆರಗಿಲ್ಲದ ಬಾಳಿಗೆ
ಯಾರ ದೃಷ್ಠಿ
ಬೀಳ ಬಹುದು
ದೃಷ್ಠಿ ತಾಕಿತ್ತು
ನಿನ್ನ ಮೇಲೆ ಮಾರಿ
ಕೆಟ್ಟ ಹುಳಗಳು
ಮುಕ್ಯಾವ ಎಂಜಲು
ಮಾಡಿ ಬಿಟ್ಟಾವ
ಕಾಲ ಬದಲಾಗದು
ನಾವು ಬದಲಾಗಿಲ್ಲ
ಅದ್ಯಾರ ಕೊಳು ಮನಸ್ಸಿ
ಮುಸಿ ಮುಸಿ ನೋಡ್ಯಾವ
ಕಣ್ಣು ದೃಷ್ಠಿ ತಾಗದಿರಲಿ
ಮನವು ಚಂಚಲೆಯ ಗೂಡು
ಕಣ್ಣು ಕಣ್ಣೀನ ಪ್ರೀತಿ ದ್ರೋಹ
ಮಾಡುವ ಬಾಳೇ ಬದುಕಲ್ಲ
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನದಲ್ಲಿ ಮನಸ್ಸು ಕೊಟ್ಟಿ ಪ್ರತಿ ಕ್ಷಣಕ್ಕೂ ಕಾಯುವ @ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:35 pm

ಜೀವನಕ್ಕೆ ಅರ್ಥ

ಜೀವಕಿಷ್ಟು ಪೂರ್ಣತೆ
ತಿಳಿದು ಅರಿಯೆ ಜೀವಿಸುವ ಅರ್ಥ
ಹುಟ್ಟಿಗೊಂದು ಸಾವಿಗೊಂದು ಅರ್ಥ
ಹುಟ್ಟಿಗೆ ಸಂತಸ ಖುಷಿಪಡುವ ಅರ್ಥ
ಸಾವಿಗೆ ದುಃಖ ಪಡುವ ನಾವೆಲ್ಲಾ
ಸಾವು ಹುಟ್ಟುವ ಮೊದಲೇ
ಬದುಕಿಗೆ ಅರ್ಥಜೀವನದ ಮೌಲ್ಯವೇ
ಅರ್ಥಗರ್ಭಿತ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:31 pm

ಜೀವಕ್ಕೆ ಅರ್ಥಪೂರ್ಣತೆ

ಜೀವಕಿಷ್ಟು ಪೂರ್ಣತೆ
ತಿಳಿದು ಅರಿಯೆ ಜೀವಿಸುವ ಅರ್ಥ
ಹುಟ್ಟಿಗೊಂದು ಸಾವಿಗೊಂದು ಅರ್ಥ
ಹುಟ್ಟಿಗೆ ಸಂತಸ ಖುಷಿಪಡುವ ಅರ್ಥ
ಸಾವಿಗೆ ದುಃಖ ಪಡುವ ನಾವೆಲ್ಲಾ
ಸಾವು ಹುಟ್ಟುವ ಮೊದಲೇ
ಬದುಕಿಗೆ ಅರ್ಥಜೀವನದ ಮೌಲ್ಯವೇ
ಅರ್ಥಗರ್ಭಿತ ಮೌಲ್ಯದ ಜೀವ ಕೃತಜ್ಞತೆ ಬದುಕುವ ಅವಕಾಶ.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:22 pm

ಭೂ ತಾಯಿ

ಭೂ ತಾಯಿ ಋಣವ
ತೀರಿಸಲಾಗದೆದೆಂದೂ
ಭೂ ತಾಯಿ ಕೊಟ್ಟಳು ಸಾಕಷ್ಟು
ಅಂದು ಇಂದು
ಆದರೆ ನಾವೇನು ಕೊಟ್ಟೆವು
ಭೂ ತಾಯಿಗೆ ಇಂದು
ಆದರೂ ಸಹ ಭೂ ತಾಯಿ ನಮ್ಮನು ಕಾಪಾಡುವಳು
ಅಂದು ಇಂದು
ನಮ್ಮ ತಾಯಿಯನ್ನು

ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಿಂದು
ಹೇ ಎಲೆ ಮಾನವ ಇನ್ನೇನು ಬೇಕು
ನನ್ನ ಭೂ ತಾಯಿಯಿಂದ ಇಂದು

- Vanitha B

17 Apr 2022, 03:04 pm

ನೀ ಗೆಳೆಯ

ನಗು ಮುಖದ ಸರದಾರ ನೀ
ನಿನ್ನ ನಗುವಿಗೆ ಸರಿಸಾಟಿಯಾದ ನಗು ಎಲ್ಲಿಹುದು
ನಿನ್ನ ಗೆಳೆತನಕ್ಕೆ ಏನೆಂದು ಹೆಸರಿಡಲಿ ನಾ
ನಿನ್ನ ನಿಷ್ಕಲ್ಮಶವಾದ ಪ್ರೀತಿನಾ ಏನೆಂದು ಬಣ್ಣಿಸಲಿ ನಾ
ಯಾವ ಜನುಮದ ಅಣ್ಣನೋ ತಮ್ಮನೋ ಗೆಳೆಯನೋ ಅರಿವಿಲ್ಲ
ಆದರೆ ಈ ಜನುಮದ ಮುದ್ದಾದ ಮನಸ್ಸು ನೀ
ನಿನ್ನನ್ನು ಏನೆಂದು ಬಣ್ಣಿಸಲಿ ನಾ
ಪದಗಳೇ ಸಿಗುತ್ತಿಲ್ಲ
ಬಣ್ಣಿಸಲು ಹೋದರೆ ಪದಗಳೇ ನಾಚುತಿಯಲ್ಲ
ಅಂತಹ ಅದ್ಭುತವಾದ ಜೀವ ನೀ

- Vanitha B

17 Apr 2022, 02:48 pm

ಬದುಕಿಗೆ ಅರ್ಥವಿರುತ್ತಿರಲಿಲ್ಲ

ಪ್ರೀತಿಸದೇ ಇದ್ದರೆ
ಭಾವನೆ ಹುಟ್ಟುವುದಿಲ್ಲ
ಪ್ರೀತಿಸದೇ ಇದ್ದರೆ
ತುಡಿತಕ್ಕೆ ಮನಮಿಡಿಯುತ್ತಿರಲಿಲ್ಲ
ಪ್ರೀತಿಸದೇ ಇದ್ದರೆ
ಬದುಕಿಗೆ ಬೆಳಕಿರುತ್ತಿಲಿಲ್ಲ
ಪ್ರೀತಿಸದೇ ಇದ್ದರೆ
ಬಯಕೆ ಭಾವ ತುಂಬಿಸುತ್ತಿರಲಿಲ್ಲ
ಪ್ರೀತಿಸದೇ ಇದ್ದರೆ
ಮನದ ಕಣ್ಣು ತುಂಬುತ್ತಿರಲಿಲ್ಲ
ಪ್ರೀತಿಸದೇ ಇದ್ದರೆ
ಬದುಕಿಗೆ ಅರ್ಥವಿರುತ್ತಿರಲಿಲ್ಲ
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 10:14 pm

ಬದುಕಿನೊಳಗೆ ನೋವಿನ ಸಾವು

ನೋವು ನುಂಗಿ ಸಾವು ಕಾಣು
ಸಾವಿಗಾಗಿ ಬದುಕಿತ್ತೀರುವೆ
ಹುಟ್ಟು ನೋವಿಗೆ ಸಾವಿದೆ
ಸಾವಿನ ಬದುಕಿಗೆ ನೋವಿದೆ
ಈ ನೋವು ಸಾವಿಗಾಗಿ
ಈ ಸಾವು ನೋವಿಗಾಗಿ
ಹುಟ್ಟು ಸಂಭ್ರಮಿಸು
ಸಾವು ನೋವು ಸ್ವಾಗತಿಸು
ಬದುಕುನೊಪ್ಪಿದ ನೋವು
ಸಾವು ಕಾಣದಂತ ನೋವು
ಸತ್ತು ಮಲಗಿದ ಶವ ನೀನಲ್ಲ
ಬದುಕಿತೋರಿದ್ದು ನಾನಲ್ಲ
ನೋವು ಕೊಟ್ಟೆ ಸಾವು ನನ್ನದೇ
ಸಾಯಿಸಿ ಬಿಟ್ಟೆ ನೋವಿಟ್ಟು ನೀನೇ
ನೀನು ದೂರ ಸರಿದು ಸುರಿಕೊಂಡೆ
ನೋವಿರುವ ಗಂಟು ಕಟ್ಟಲು
ಸಾವು ಬರುವ ತನಕ ಬದಲಾಗದು
ನಿಮ್ಮ ಹುಟ್ಟು ಗುಣ ಉಂಡು ತೆಗಿಗುವ
ಅನ್ಯರ ಅನ್ನ ಎಂಜಲು ಬಲು ರುಚಿ
ನೋವಿನ ಋಣ ಕಾಣುವ
ಸಾವಿನ ಮಣ್ಣಾಗು ತನಕ
ನಾವೇ ತಂದು ಕೊಳ್ಳುವ
ನೋವಿನ ಸಾವು
#ಮಲ್ಲಿಕಾರ್ಜುನ ಸೊನ್ನದ

- mallikarjun sonnad

16 Apr 2022, 10:14 pm