Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರತಿದಿನ ನೆನಪಾಗುವ ಹೆಸರು ನಿನ್ನದು
ಎಲ್ಲಾದರೂ ನಿನ್ನ ಹೆಸರು ಕಂಡಾಗ
ಹಿಂತಿರುಗಿ ನೋಡೋ ಮನಸ್ಸು ನನ್ನದು..!
ಮರೆಯಲಾಗದ ಪ್ರೀತೀ ನಿನ್ನದು...
ಆ ಪ್ರೀತಿಯ ಕೊನೆವರೆಗೂ ಉಳಿಸಿಕೊಳ್ಳುವ ಮಾತು ನನ್ನದು ..!

*?ಪ್ರೀತಿಯಿಂದ ದೂರವಾದ ಜೀವ ನೀನು..??*
*?ಆ ಪ್ರೀತಿ ಬಾಡಲು ಬಿಡದ ಗೆಳೆಯ ನಾನು..!!?*

insta:- unique_abhyaa

- abhi.s.j

17 Oct 2025, 07:54 pm


ನಿನ್ನ ಪೂಜಿಸುವುದಕ್ಕೆ
ಗುಡಿಯಬೇಕೆಂದೇನಿಲ್ಲ ದೇವಾ ಗುಡಿಸಲಲ್ಲಿರುವ ನಿನ್ನ ಭಕ್ತನನ್ನೇ
ನಾ ಪೂಜಿಸುವೆ ಸದಾ

- manjunatha

16 Oct 2025, 09:46 pm


ನೀ ನನ್ನ ನೋಡುವ ನೋಟಕ್ಕೆ
ನಾ ತಿರುಗಿ ನೋಡಿ ಪದಗಳನ್ನು ಜೋಡಿಸಲಾಗದೆ ಮೌನಿಯಾದೆ ನಾ

- manjunatha

16 Oct 2025, 09:34 pm

ಕಂಡ ಕನಸು & ಕೈ ಗೇಟುಕುವ ಕನಸಿನ
ಜೊತೆ ಜೀವನ ನೆಡಿಸಿ ಆಗ ಬದುಕು
ಬಂಗಾರದಂತೆ ಬದಲಾಗುತ್ತದೆ.

- manjunatha

15 Oct 2025, 10:08 pm

"ಹುಚ್ಚು ಖೋಡಿ ಮನಸ್ಸು"

+++++++++++++++++
ಯಪ್ಪಾ ಬ್ಯಾಡಾಂದ್ರು ಕೇಳಲ್ಲಿಲ ಪೋರಿ
ಹೋಗುತ್ತಿದ್ಲು ಅವನ ಹಿಂದೆ ಹಾರಿ ಹಾರೀ
ಅಪ್ಪಾ, ಅಮ್ಮಾ ಹೇಳತ್ತಿದ್ರು ಸಾರಿ ಸಾರೀ
ಹೋಗಬ್ಯಾಡವ ಅವನ ಹಿಂದೆ ಚಕೋರಿ

ಅಪ್ಪ ಅಮ್ಮಂಗೆ ಹೇಳುತ್ತಿದ್ಲು ಸಾರೀ
ನಾ ಹಚ್ಕೋಂಡೀನಿ ಅವನಾ ಬಾರೀ....
ಹೋಗುತ್ತಿದ್ಲು ಅವಳದೇ ದಾರೀ..
ಸುತ್ತುತ್ತಿದ್ಲು ಅವನ ಬೖಕನೇರಿ..


ಬುದ್ದಿ ಮಾತು ಕೇಳಲಿಲ್ಲಾ
ತಿದ್ದಿಕೂಂಡು ನಡೇಯಲಿಲ್ಲ
ಕತ್ತಲಾದ್ರು ಮನೆಗೆ ಬರಲಿಲ್ಲ
ಮುಂದಿನ ಜೀವನ ಅವಳಿಗೆ ಹೋಳೆಯಲಿಲ್ಲ

ಅವನು ಮಾತ್ರ ಕಲತ್ತಿದ ಬರೋಬರಿ
ಕರಕೋಂಡು ಹೋಗುತ್ತಿದ ಭಾರೀಗೆ ಬಾರಿ ಬಾರೀ
ಆಗೋದ್ಲು ಒಂದಿನ ಬಸುರೀ..
ಹೋದ ಅವನು ಹೋಳೆ ಮೀನಹಂಗೆ ಜಾರೀ

ಬಾಯಿ ಬಾಯಿ ಬಡ್ಕೊಂಡ್ಳು ಖೋಡಿ.
ನನ್ನ ಹಾಗೇ ನೀವಾಗ ಬೇಡೀ..
ಕೇಳ್ತಾವ ಬೀಸಿ ರಕ್ತದ ಜೋಡೀ..
ಕೇಟ ಮೇಲೆ ಬುದ್ದಿ ಬಂತು ನೋಡಿ..

- Ajjappa Yallappa Pachchinavar

15 Oct 2025, 09:10 am

ನಮ್ಮ ಪುಟ್ಟಿಯ
ಹಾಗೆ ನೀ ಏನೇ ಕೇಳು
ತಂದು ಕೊಡುವೆ..!


ಆದರೆ,


ಆ ಕನಕವತಿಯ ಹಾಗೆ
ಈಶ್ವರಣ ಹುದೋಟ
ಮಾತ್ರ ಕೇಳ್ಬೇಡ..!!

insta:- unique_abhyaa

- abhi.s.j

14 Oct 2025, 07:09 pm

ಮುದ್ದು ಮನಸಿನ ಗುಣದವಳು
ಮೌನದಲ್ಲೂ ನನ್ನ ಕಾಡಿದವಳು
ಮೌನಿಯಾದಿ ಎದೆಗೆ ಇಳಿದವಳು
ಮಿಡಿದರೆ ಜಲವು ಹನಿ ತುಂಬಲು
ಚಿಗುರಿದ ಈ ಪ್ರೀತಿಗೆ ಕಾರಣನೇ ಅವಳು
ಅವಳೆ ನನ್ನವಳು...

insta:- unique_abhyaa

- abhi.s.j

14 Oct 2025, 07:05 pm

ಬಂದಳು,
ಕವಿ ಮಾಡಿ
ಹೊರಟೆ ಹೋದಳು....

insta:- unique_abhyaa

- abhi.s.j

14 Oct 2025, 06:59 pm

"ನನ್ನವಳು"?

ರಾತ್ರಿ ಚುಕ್ಕಿಯಲ್ಲಿ ಕಾಣುವಳು ನನ್ನವಳು
ಎಲೆಯ ಪತ್ರರಂಧ್ರದಲ್ಲಿ ಕಾಣುವಳು ನನ್ನವಳು
ನನ್ನ ಮನಸ್ಸಿನ ಮಹಾರಾಣಿ ನನ್ನವಳು
ದೃಷ್ಟಿ ಕಣ್ಣಿಗೆ ತಾಗಿದವಳು ನನ್ನವಳು
ನನ್ನಗೆ ನೀನು ಬೇಡ ಅಂದವಳು ನನ್ನವಳು.

- Ajjappa Yallappa Pachchinavar

14 Oct 2025, 09:27 am

ಕಾಣುವ ಮೊದಲೇ ಕಾಣೆಯಾದ " ?ನವಿಲು " ನೀನು
ನೀನು ಬಿಟ್ಟ ಗರಿಯಲ್ಲಿ "?ಕವಿತೆ " ಬರೆಯುವ
"ಕವಿ " ಯಾದೆ ನಾನು...✍️

insta:- unique_abhyaa

- abhi.s.j

13 Oct 2025, 06:35 pm