ಹತ್ತರಲ್ಲಿ ಒಂದು ಹನ್ನೊಂದು
ನೀಡಬೇಕು ನಿಂಗೆ ಮುತ್ತೊಂದು,
ಮತ್ತೆ ಮತ್ತೆ ಕಾಡುವ ಮಾತೊಂದು
ಕೈಹಿಡಿದು ಪಕ್ಕದಲ್ಲಿ ಕೂಡಿಸಿ
ಹೇಳಿದೆ ತನ್ನ ಕಣ್ಣೀರು ಕಥೆವೊಂದು.
ಹತ್ತರಲ್ಲಿ ಒಂದು ಹನ್ನೊಂದು
ನೀ ಮಾತಾಡಬೇಡ ನೊಂದು,
ಕಚ್ಚಾಡಬೇಡ ನಂದು ನಿಂದು ಎಂದು
ಮತ್ತೊಮ್ಮೆ ಮಗದೊಮ್ಮೆ ನಿನ್ನ
ನೆನಪು ಕಾಡಿತಂದು,
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಒಮ್ಮೆ
ನೆನಪಾಗುವುದು ಹಾಡೊಂದು.
ಕೀರ್ತಿ ಬರುತ್ತಿದ್ದಂತೆ ಎಲ್ಲಾ ತಯಾರಿ ಮಾಡಿದ್ದರಿಂದ ಪುಟ್ಟ ಸ್ಪಂದು ಕೇಕ್ ಕಟ್ ಮಾಡಿದಳು. ಆಸ್ಪತ್ರೆ ಸಿಬ್ಬಂದಿ ಎಲ್ಲಾ ಚಪ್ಪಾಳೆ ತಟ್ಟಿ ಅವಳನ್ನ ಮತಷ್ಟೂ ಸಂತಸ ಪಡಿಸಿದರು.
ಅದೆಷ್ಟು ಸಂತಸದಲ್ಲಿ ಆ ದಿನ ಕಳೆದರೂ ಬಹು ದಿನಗಳ ನಂತರ ಸೌರಭ್ ಅಂತಹ ಸಂಭ್ರಮದ ಒಂದು ಭಾಗವಾದ.
ಅದೇ ಸಿಹಿ ಕ್ಷಣಗಳ ಜೊತೆಯಲ್ಲಿ ಸಾಗಿದರು.
ಕೊನೆಗೂ ಸೌರಭ್ ತನ್ನ ಮನದ ಅರಸಿಯ ಕಾಣುವಲ್ಲಿ ವಿಫಲನಾದ.
ತನ್ನ ಹೃದಯದ ಗ್ರಂಥಾಲಯದಲ್ಲಿ ಅದೆಷ್ಟೋ ವರ್ಷದ ಹಿಂದೆ ಮುಚ್ಚಿಟಿರುವ ಪುಸ್ತಕ ಅವಳು. ಈ ನೆನಪು ಮತೆಂದು ತೆರೆದು ತನ್ನ ಇರುವಿಕೆಯ ತೋರುತ್ತದೆ ಎಂಬಾ ಒಂದು ಊಹೆಯೂ ಸಹ ಇಲ್ಲ. ಪುಸ್ತಕ ಮುಚ್ಚಿ ಬಹಳ ವರ್ಷಗಳು ಕಳೆದು ಹೋಗಿದೆ.
ಏ ದೇವನೇ ನಾ ಎಣಿಸಿದಂತೆ
ಈ ಜೀವನದ ಅಲೆಗೆ ದಡ ದೊರೆತಿದ್ದೆ
ಆದರೆ ನಿನ್ನ ನಾ ನೆನೆಯುತಿರಲಿಲ್ಲ
ಅದಕ್ಕಾಗಿಯೇ ನನಗೆ ಈ ಹುಡುಕಾಟ
"ಅಣ್ಣಾ ಟೈಮ್ ಆಗ್ತಾ ಇದೆ, ಅವ್ಳು ಹೀಗೆ ಅಳ್ತಾ ಇರ್ಲಿ. ನಾವೇ ಕೇಕ್ ಕಟ್ ಮಾಡಿ ತಿನೋದು ಅಷ್ಟೆ"
ಎಂದಾಗ ಮೂತಿ ಉಬ್ಬಿಸಿದಳು. ಅವಳ ರೀತಿ ನೋಡಿ ಸೌರಭ್ ಗೆ ನಗೆ ಬಂತು ಜೋರಾಗಿ ನಕ್ಕ. ಆಗಲೇ ಇಲ್ಲಿ ಇರುವ ಗುರುತು ದೊರಕಿದ್ದು ಶ್ರಾವ್ಯಳಿಗೆ . ಆಕಾಶ್ ನೆನಪಿಸಿಕೊಂಡು,
"ಹೇಳೋದೇ ಮರೆತೇ ಶ್ರಾವ್ಯ, ಹೀ ಇಸ್ ಮೈ ಫ್ರೆಂಡ್ ಕೀರ್ತಿ.
ಕೀರ್ತಿ ಮೈ ಸಿಸ್ಟರ್ ಶ್ರಾವ್ಯ she is also law student"
ಎಂದಾಗ
ಇಬ್ಬರು ಒಮ್ಮೆಲೇ 'ಹಾಯ್'
ಎಂದರಷ್ಟೆ ಬೇರೆ ಮಾತಿಲ್ಲ.
ಶ್ರಾವ್ಯ, ಸೌರಭ್ ಒಂದು ಬಾರಿಯೂ ಮುಖ ಮುಖಿ ಭೇಟಿ ಆಗಿರಲಿಲ್ಲ. ಮನೆಯವರೆಲ್ಲಾ ಇವನ ಬಗ್ಗೆ ಮಾತನಾಡುವಾಗ ಹೆಸರಷ್ಟೇ ನೆನಪು .ಅವನನ್ನ ನೋಡುವ ಕಾತುರ ಏನು ಇರಲಿಲ್ಲ. ಮೊದಲ ಬಾರಿ ನಗುವಿನ ನಡುವಿನಲ್ಲಿ ಇಂದು ಕಂಡಳು. ಅದೇಕೋ ಕಣ್ಣುಗಳು ಮಾತ್ರ ಕೊಂಚ ಗಮನಿಸಿದ್ದವು. ಜೊತೆಗೆ ಒಮ್ಮೆಯೂ ಸಹ ತನ್ನನ್ನ ಗಮನಿಸಲಿಲ್ಲ ಎಂಬ ಕೋಪ. ಅದೇಕೆ?
ಸುಳ್ಳು ಸತ್ಯವಾಗುವುದು
ಸಂದಭ೯ಕ್ಕೆ ತಕ್ಕ oತೆ
ಅದೇ ಸತ್ಯ ಸುಳ್ಳಾಗುವುದು
ಸಂಬಂಧಗಳಿಗೆ ತಕ್ಕಂತೆ
ಸುಳ್ಳಾದ ಸತ್ಯವನ್ನು ಒಪ್ಪದೆ
ಸತ್ಯವಾದ ಸುಳ್ಳನ್ನೂ ಒಪ್ಪದೆ
ಕಂಗಾಲಾದ ಮನಸು
ಮೌನವಾದರೂ
ಮತ್ತೆದೇ ಮೌನವನ್ನು
ಹುಡುಕುತ್ತಿದೆ...
ಬಾನಿಂದ ಬಿದ್ದ ಸ್ವಾತಿ ಹಾನಿಯೂ , ಮುತ್ತಾಗಿ ಹೂಳೆಯುವಹಾಗೆ .
ಬಾನಲ್ಲಿ ಕಾಣುವ ಚಂದ್ರನು ತುಸು ನಕ್ಕು , ನಾಚಿಕೊಂಡ ಹಾಗೆ.
ಮಳೆಯಲಿ ಮಿಂದರು ನೆನೆಯದ ಹಾಗೆ.
ಬಿಸಿಲಲಿ ಬೆಂದರು ಬೆವರದ ಹಾಗೆ .
ಜೋತೆಯಲ್ಲಿ ಬರುವೆ ದಣಿಯದ ಹಾಗೆ .
ಪ್ರೀತಿಯ ಸ್ಪರ್ಶವಾಗಿದೆ ನನ್ನಗೆ ತಿಳಿಯದ ಹಾಗೆ..
ಉಬ್ಬೆರಿಸುವ ನನ್ನ ಕಣ್ಣಗಳು , ನಿನ್ನ ನೋಡಿ ತಾಬಿಬ್ಬು ಗೊಂಡಿದೆ.
ಈ ಅಂಜದ ಎದೆಯಲಿ , ಅಂಜಿಕೆಯೂ ಮನೆ ಮಾಡಿದೆ.
ತಂಗಾಳಿ ಸುಸೂ ತಂಪಲ್ಲಿ ನಿನ್ನ ಮಾತೆ ಕೇಳುತಿದೆ .
ಹೋವು ಸುಸೂ ಕಂಪಲ್ಲಿ ನಿನ್ನ ನೆನಪೆ ಕಾಡುತ್ತಿದೆ..
ನಿನ್ನ ಅನುಸರಿಸಿ ಬಂದ ಅನಾಮಿಕ ನಾನು.
ನಿನ್ನ ಅಪರೂಪದ ಚಲುವಿಗೆ ಅಪರಾಧಿ ಅಗಲೇನು.
ಸೂರ್ಯನ ಕಿರಣಕೆ ಬಾಗಿದೆ ಸೂರ್ಯಕಾಂತಿ.
ನೀ ನನ್ನ ನೋಡುವ ಕ್ಷಣವೆಲ್ಲ ನನಗೆ ಸಂಕ್ರಾಂತಿ ..!