ಎಷ್ಟೋ ಬಾರಿ ಮನವು ಸತ್ತಿದೆ
ಅದೆಷ್ಟೋ ಬಾರಿ ತನುವು ಅತ್ತಿದೆ
ನೋವಂತೂ ಎಡೆಬಿಡದೆ ಕಾಡಿದೆ..!
ಅಂಜಲಿಲ್ಲ ಅಳುಕಲಿಲ್ಲ
ನೋವಲ್ಲಿ ಮಣಿದು ಹೊಸ ಆಸೆ ತೊನೆದು
ಪುನಃ ತುಟಿಗಳಲಿ ಹುಸಿನಗುವು ಮೂಡಿದೆ..!
- ಸಿದ್ದು ಕನ್ನಡಿಗ
ಸದ್ಯಕ್ಕೆ ಈಗ ಎಲ್ಲಾ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಇರೋದು. ಅಯ್ಯೋ ಇದೇನೋ ಫಸ್ಟ್ ಸೀನ್ ಇಲ್ಲಿ. ಯಾಕೆ ಅಂತಾ ಟೆನ್ಷನ್ ಬೇಡ.
ಆಕಾಶ್ ತಾಯಿ ರೂಪ ಅವರಾ ವೃತ್ತಿ ಮಾನಸಿಕ ರೋಗಿಗಳ ತಜ್ಞೆ. ತಂದೆ ನೀಲಾಂಜನ್ ಪ್ರಸಿದ್ಧ ವಕೀಲರು.
ಇವರ ಇಬ್ಬರೂ ಮಕ್ಕಳಲ್ಲಿ ಆಕಾಶ್ ಮೊದಲನೆಯವ ತಾಯಿಯ ವೃತ್ತಿಯಲ್ಲೇ ಮುಂದುವರೆದ. ಅಂದರೆ ಆಕಾಶ್ ಕೂಡ ಮಾನಸಿಕ ರೋಗಿಗಳ ತಜ್ಞ.
ಇವನ ಅರ್ಧಾಂಗಿ ಮನಸಿನ ಚೋರಿ ಅನನ್ಯ ಪೊಲೀಸ್ ಆಫೀಸರ್ ತುಂಬಾ ಚುರುಕು ಹುಷಾರ್ ಇರ್ಬೇಕು ಇವಳ ಜೊತೆ.
ಇನ್ನೂ ಶ್ರಾವ್ಯ ಎಲ್ಲಾರ ಮುದ್ದು ಕಂದ ಅಯ್ಯೋ ಕಂದ ಅಲ್ಲ ನಿಮಗೆ ಬಿಡಿ ಈ ಮನೆಗೆ ಮಾತ್ರ ಕಂದ. ಏನೋ ಆಕಾಶ್ ಗೂ ಇವಳಿಗೂ ಅಂತರ ಹೆಚ್ಚು ,ಆಗಾಗಿ ಸೋ ಜಾಸ್ತಿ ಪ್ರೀತಿ ಇವಳೆಂದರೆ. ಈ ಮನೆಯ ಮಗಳು. ಅಣ್ಣಾ ತಾಯಿಯ ಅನುಸರಿಸಿದರೆ ಈಕೆ ತಂದೆಯ ಪಕ್ಷ
ಲಾ ಸ್ಟೂಡೆಂಟ್. ಆಕಾಶ್ ಈಕೆಗೆ ಅಣ್ಣಾ ಎನುವುದಕ್ಕಿಂತ ತಂದೆಯ ಸ್ಥಾನವನ್ನೇ ನೀಡಿರುವ. ಇವಳ ಒಂದು ಸ್ವಭಾವ ತಿಳಿಸಿಯೇ ಬಿಡುವೆ, ಎಲ್ಲಾರ ಪ್ರೀತಿ ಹೆಚ್ಚಾಗಿ ತುಂಬಾ ಹಠಮಾರಿ ಈಕೆ ಮುಂದೆ ನಿಮಗೇ ತಿಳಿಯುತ್ತದೆ.
ಇನ್ನೂ ಇಲ್ಲಿಗೆ ಬಂದಿರೋ ಉದ್ದೇಶ ಕೇಳಿ.
ನಮ್ಮ ಕ್ಯೂಟ್ ಜೋಡಿ ಪ್ರೀತಿಯ ಕುಸುರಿಗೆ ಇಂದು ಐದು ವರ್ಷದ ಸಂಭ್ರಮ. ಅಂದ್ರೆ ಆಕಾಶ್ ಅನನ್ಯ ಮುದ್ದು ಜೋಡಿಯ ಮುದ್ದು ಮಗಳು ಸ್ಪಂದನಾಳಿಗೆ ಐದು ವರ್ಷದ ಹುಟ್ಟು ಹಬ್ಬದ ಸ್ಪೆಷಲ್. ಸೋ ವಿಶ್ ಮಾಡಿ ಎಲ್ಲಾ.
ತಾಯಿ ನಿನ್ನ ನೋಡಲೆಂದು ಅತ್ತಿ ಬಂದೆ ಮೆಟ್ಟಿಲು.
ನಾ ಏನು ಅಂತ ಕೂಗಲಿ ನಿನ್ನ ಕಿವಿಯ ಮುಟ್ಟಲು.
ನೋವನೆಲ್ಲ ಮರೆತುಬಿಟ್ಟೆ ನಿನ್ನ ಕಂಡ ಕೂಡಲೆ.
ನಾ ಏನು ಅಂಥ ಕೇಳಲಿ ನಿನ್ನ ಕರುಣೆ ಗೂಡಲಿ . !!
ತಾಯಿ ನಿನ್ನ ಪಾದ ಪೂಜೆಗೆ ಕಮಲವ ತಂದಿರುವೆ ಬಾರೆ .
ನಿನ್ನ ಪಾದ ಕಮಲವ ಸ್ಪರ್ಶಿಸುವ ಭಾಗ್ಯವನ್ನು ತಾರೇ .
ಚಾಂಡ , ಮುಂಡರನು ವಾಧಿಸಿ ಚಾಮುಂಡಿ ಅದವಳೆ.
ಮಹಾಬಲಗಿರಿಯಲಿ ಮಹಾತಾಯಿ ಅದವಳೆ .
ಯಧುವಂಶದ ಕುಲ ದೇವಿ ನೀನಮ್ಮ .
ಕರುನಾಡಿನ ಅಧಿದೇವತೆ ನೀನಮ್ಮ...!
ಅಯೋಯೂ ಯಾಕಾದೆ ನಾ ಇoಗೆ ಆಳು
ಆರಾಮಾಗಿ ಇದ್ನಲ್ಲ ನಾ ಅಗಲಿರುಳು .
ನೀನು ಕಣ್ಣಮುಂದೆ ಬಂದಾಗ ಇಂಗದೇ
ನನ್ನಗೆ ಗೋತಿದ್ರು ಗೊತಾಗದಂಗೆ ಅಳದೆ ...
ಚಂದಮಾಮನಿಗೆ ತುತ್ತು (ಬುಯ) ತಿನ್ನಿ ಸಲು ನಾನೊದೆ.
ಅವನು ತಿನ್ನಲ ಅಂದಾಗ , ನಿನ್ನ ತೋರಿಸಿ ತಿನ್ನಿಸತ್ತಿದೆ.
ಇದು ಯಾಕೋ ಅತೀಯ್ತು ಅಂತ ಅಂದ್ಕೊಂಡೆ.
ನಿನ್ನ ನಗು ನೋಡಿ , ಇದು ತಪ್ಪಿಲ್ಲವೆಂದು ನಾಚ್ಕೊಂಡೆ...