Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಡುಗಿ .

ಹುಡುಗಿ ಜೊತೆಯಲ್ಲಿದರೆ ನಂದೇ ಕಾರು ಬಾರು.
ಹುಡುಗಿ ಜೊತೆಯಲ್ಲಿದರೆ ನಂದೇ ಕಾರು ಬಾರು
ಆಕಿ ಕೈ ಕೊಟ್ರೆ ಅಕಿದ್ ಕಾರು ನಂದ್ ಬಾರು.

- Pavan Naidu

31 May 2020, 12:40 pm

ನನ್ನ ರಾಣಿ ಕಾವ್ಯ

ಚೆಲುವಿನ ಮುಖದ ರಾಜಕುಮಾರಿ
ನಲುಮೆಯ ಚಂದದ ಜೋಕುಮಾರಿ
ವನದಲ್ಲಿ ನರ್ತಿಸೋ ವೈಯ್ಯಾರಿ
ನಿನ್ನ ಮುಖದಲ್ಲಿ ನಗುವಿನ ತಯಾರಿ...


ರಾಣಿಯ ಮುಖದಲ್ಲಿ ಮಂದಹಾಸ
ಮನಸಲ್ಲಿ ಎಂದೆಂದೂ ಖುಷಿ ಉಲ್ಲಾಸ
ತುಂಬಿದೆ ಎದೆಯಲ್ಲಿ ಪ್ರೀತಿ ವಿಶ್ವಾಸ
ಈಗೆ ಇರಲಿ ಎಂದೆಂದೂ ಮುಖದಲ್ಲಿ ಸಂತೋಷ...

- raghu Chinni

30 May 2020, 11:01 pm

ಕಾವ್ಯ ನನ್ನ ಅಪ್ಸರೆ...

ಮಾತಿನಲ್ಲಿ ಚತುರೆ
ನಗುವಿನಲ್ಲಿ ಸಕ್ಕರೆ
ಕೋಪದಲ್ಲಿ ಅಪ್ಸರೆ
ಪ್ರೀತಿಯಲ್ಲಿ ಆಸರೆ...

ದಯಮಾಡಿ ಕ್ಷಮಿಸು
ಮಾಡಿದ ತಪ್ಪನ್ನು ಮನ್ನಿಸು
ಹೊಡೆದು ನನ್ನ ಶಿಕ್ಷಿಸು
ಆದರೆ ಬೆನ್ ಬಿಡದೆ ಪ್ರೀತಿಸು....

ಮಗುವಿನಂಥ ಮನಸ್ಸು
ತಾಯಿಯಂತ ಕನಸ್ಸು
ಅಪ್ಪನಂತ ಸೊಗಸ್ಸು
ತಂಗಾಳಿಯಂತ ತೇಜಸ್ಸು...

ನನ್ನದು ನೋಯಿಸೋ ಮನ
ನಿನ್ನದು ಕ್ಷಮಿಸೋ ಗುಣ
ನಾನು ನಿನ್ನ ಪ್ರೀತಿಸೋ ಜಾಣ
ನೀನು ನನ್ನ ಮುದ್ದಿಸೋ ಪ್ರಾಣ....

ತಾಯಿಯಂತೆ ನೀ ಶ್ರೇಷ್ಠ
ನಾನೊಬ್ಬ ಕಳ್ಳ ದುಷ್ಟ
ಭಲೇ ಕರಿಯಾ ಕೋಪಿಷ್ಟ
ನಿನ್ ಅಂದ್ರೆ ನಂಗೆ ತುಂಬಾ ಇಷ್ಟ...

- raghu Chinni

30 May 2020, 10:56 pm

ನನ್ನನ್ನೇ ನಾ ಮರೆತೆ

ಸಂಜೆಯ ಹೊತ್ತಿನಲ್ಲಿ,
ತಂಪಾದ ಗಾಳಿಯಲ್ಲಿ,
ತುಸು ನಕ್ಕು, ತುಸು ನಾಚಿ,
ನನ್ನನ್ನೇ ನಾ ಮರೆತೆ ನಿನ್ನ ಗುಂಗಿನಲಿ...!

- Megha

30 May 2020, 07:06 pm

ಚಂದದ ಕನಸು

ಅವನೊಂದು ಚಂದದ ಕನಸು
ಅವನಲ್ಲಿಯೇ ನನ್ನ ಮನಸು
ಅದೇಕೋ ಅರಿಯೇ ನನ್ನಲ್ಲಿ ಮುನಿಸು
ಅದ ನೋಡುವುದೇ ಒಂದು ಸೊಗಸು!

ಅವ ಕರೆದ ನಿಮಿಷಕ್ಕೊಂದು ಹೆಸರು
ಹೇಳುತ್ತಲಿದ್ದ ನೀನೆ ನನ್ನುಸಿರು
ಆ ನೆನಪುಗಳಿನ್ನೂ ಹಸಿರು
ಈಗ ಉಳಿದಿರುವುದು ಬರೇ ನಿಟ್ಟುಸಿರು!

- Dima

29 May 2020, 11:40 pm

ಕೋರನ

ಕರ್ನಾಟಕದಲ್ಲಿದೆ ಮೂವತ್ತು ಜಿಲ್ಲೆ ಅದರಲ್ಲಿ ನಾನೆಲ್ಲಾ ಬಲ್ಲೆ ಶಿವಮೊಗ್ಗ ಕೂಡ ಆಯಿತು ರೆಡ್ ಜೋನ್ ಎಂಬ ಕೆಂಪು ಗುಳ್ಳೆ ಎಲ್ಲೆಲ್ಲಿ ಮೊಳಗಲಿ ಕರೋನಾದ ವಿರುದ್ಧ ರಣ ಕಹಳೆ

- MalatheshN

28 May 2020, 07:54 pm

ಯೋಧ

ಭಾರತದ ಯೋಧ ಅವರಿಗಿಲ್ಲ ಭೇದ ಜಾತಿ ಎಂಬುದನ್ನು ತೆಗೆದು ಜ್ಯೋತಿ ಬೆಳಗುವರು ಭಾರತಕ್ಕೆ ನುಸುಳಿದರೆ ಉಗ್ರರು ಪ್ರಾಣ ತೆಗೆಯುವವರು ದೇಶಕ್ಕಾಗಿ ಪ್ರಾಣ ಕೊಡುವವರು ಅವರೇ ನಮ್ಮ ಯೋಧರು

- MalatheshN

28 May 2020, 07:48 pm

ಕೊರೊನಾ ಭೀತಿ

Corona ಒಂದು ಮಹಾ ಮಾರಿ ,

ಬಂದಿದೆ ಜನಗಳ ಮೈಎರಿ .


ಬಾರತ ದೇಶವು ಸಿಲುಕಿದೆ ಕಾರೋಣದಲ್ಲಿ


ಗೊತ್ತಿಲ್ಲ ಯಾವಗಾ ಪರಿಹಾರ ಇದರಲ್ಲಿ

- shreeVidyaGs

27 May 2020, 04:45 pm

ಹೆಣ್ಣು

ಹೆಣ್ಣಿನ ಮನಸು ಮಲ್ಲಿಗೆ ,

ಅವರ ಮಾತು ಮೆಲ್ಲಗೆ

ಅವರು ತಿರುಗಿಬಿದ್ದರು ಕೊನೆಗೆ

ನಮ್ಮ ಆಟ ಎಂಡಿಂಗೆ

- shreeVidyaGs

27 May 2020, 04:37 pm

ಅಮ್ಮನ ಪ್ರೀತಿ

ಅಮ್ಮ ನಿನಗೆ ಯಾರು ಸಮಾನ,

ನಿನ್ನ ಮಡಿಲಲ್ಲಿ ನಾನು ಜನನ.

ನಿನ್ನ ಹೆಸರಲ್ಲಿ ಒಂದು ಕವನ ,

ನಿನ್ನ ಬಯಕೆಯಲ್ಲೆ ನಾನು ಸಮಾನ.

- shreeVidyaGs

27 May 2020, 04:09 pm