"ಜೀವನದಲ್ಲಿ ಯಾರು ಸುಮ್ಮನೆ
ಪರಿಚಯವಾಗುವುದಿಲ್ಲ..
ಅದರ ಹಿಂದೆ ಬಲವಾದ ಕಾರಣ
ಇರುತ್ತದೆ...
ಅಪರೂಪಕ್ಕೆ ಸಿಕ್ಕ ಸ್ನೇಹ, ಪ್ರೀತಿ,
ನಿಮ್ಮದು.ಸಂತೋಷವೋ.ದುಃಖವೋ
ಕೋಪವೋ.ಚೇಷ್ಟೆಯೋ.ಎಲ್ಲಾವು
ನಿಮೊಂದಿಗೆ ಮಾತ್ರ ಮಾಡಿರುವೆ
ಅದೆಲ್ಲವೂ ನನ್ನವರು ಎಂದು ಮಾತ್ರ
ನಿನ್ನ ಇರೋದು ಕಷ್ಟ ಅಂತಲ್ಲ
ಅದು ಮನಸಿಗೆ ಇಷ್ಟ ಇಲ್ಲ...
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ
ಅಂತಲ್ಲ..
ಸಿಗೋ ಯಾರು ನಿನ್ನ ಹಾಗೆ
ಇರೋದಿಲ್ಲ"..
- ಎ.ಆರ್.ರಾಹುಲ್.
"ಜೀವನವೆಂಬ ಪುಸ್ತಕದಲ್ಲಿ ?.?.?????.
ಕೆಲವರು ಒಂದು ವಿಷಯದ
ರೀತಿಯಲ್ಲಿ ಬಂದು ಹೋಗುತ್ತಾರೆ...
ಆದರೆ ಬಂದು ಹೋಗುವಷ್ಟರಲ್ಲಿ
ಒಂದು ಪುಸ್ತಕದ ಅರ್ಥ ಮತ್ತು
ಅನುಭವಗಳನ್ನು ಕೊಟ್ಟು
ಹೋಗುತ್ತಾರೆ...
ಇದನ್ನು ಜೀವನದ ಉತ್ತಮ
ಪಾಠ ವೇನನ್ನಲೋ,ಅಥವಾ
ಬಿಟ್ಟುಹೋದ ನನ್ನ ಮೇಲಿನ
ಕೋಪವೇನ್ನಲೋ"...
- ಎ.ಆರ್.ರಾಹುಲ್.
ಇರಬೇಕು ಒಬ್ಬ ಗೆಳತಿ ನೋವುಗಳಿಗೆ ಸ್ಪಂದಿಸುತ್ತಾ, ತಪ್ಪುಗಳನ್ನು ತಿದ್ದುತ್ತ ಖುಷಿಯನ್ನು ಹಂಚಿಕೊಳ್ಳುತ್ತಾ ಆಗಾಗ ರೇಗಿಸುತ್ತಾ,ಬದುಕಿಗೆ ಸ್ಫೂರ್ತಿ ತುಂಬುವಂತ ನಿನ್ನಂತ ಗೆಳತಿರಬೇಕು.......
- Ashish B Metre
21 May 2025, 08:36 am
ಬರೆಯುವ ಆಸೆ ನಿನ್ನ ಮೇಲೆ ಕವಿತೆ?
ಈ ಕವಿತೆ ತುಂಬೆಲ್ಲ ನೀನೆ ಕುಳಿತೆ ? ಕವಿತೆಯ ಪ್ರತಿ ಸಾಲುಗಳಲ್ಲಿ ನೀನೇ ಅವಿತೆ?
ಮನದಲ್ಲಿ ತುಂಬಾ ನೋವು ಇದೇ ಕಣೋ ನೀನು call ಮಾಡಿದಾಗ ಹೇಳ್ಕೊಳಕ್ಕೆ ಆಗಲ್ಲ ಮನಸ್ಸು ಒಳಗಡೆನೇ ಸೋತು ಹೋಗುತ್ತಿದೆ ಹಣೆಬರಹ ಸರಿ ಇಲ್ಲ ನನ್ನ ದೇವತೆ ಮುದ್ದೆ ಇಸ್ಟ ಆದ್ರು ಹೇಳು ಅವಕಾಶ ಸಿಕ್ಕಿದೆ ಸಾಕು ಪತ್ರ ಬರೆದಿದ್ದರೆ ದಿನಕ್ಕೆ 20 ಪತ್ರನಾದ್ರೂ ನಿನ್ನತ್ರ ಬರ್ತಿದ್ವು ಆದ್ರೆ ನನಗೆ ಪ್ರತಿಕ್ಷಣಕೂ ಹೋಗುವ ಹಾಗೆ ಮಾಡಿ ಕೊಟ್ಟಿದ್ದಾನೆ ಶ್ರೀ ವೀರಭದ್ರ ಸ್ವಾಮಿ ಸೆಲ್ ಫೋನ್ ಅಂತ ಇಂತಿ ನಿನ್ನ ಪ್ರೀತಿಯ ಚಂದು ??♥️♥️
ಬೆಳೆಗೆ ಎದು ಮುಖ ತೊಳೆದು ಹಣೆಗೆ ಕುಂಕುಮ ವಿಭೂತಿ ದರಿಷಿ ತುಳಸಿ ಪೂಜೆ ಮಾಡಿ ಮನೆ ಒಳಗೆ ಬಂದ್ರೆ ಸಾಕ್ಷಾತ್ ಬಂಡೇ ಕೆಂಪಮ್ಮ ಬಂದ ಹಾಗೆ ಇರುತ್ತೆ ಕಾಣೋ ಛಾಯಾ nina ಏನಾದ್ರೂ ಅವತಾರ ತಾಳಿದ್ರೆ ಚಾಮುಂಡೇಶ್ವರಿ ತಾಯಿ ನೀನು ಕ್ಷಮಿಸು ಮಾತೆ ಇಲ್ಲ ಕ್ಷಮಿಸಿದ್ರೆ ಮಹಾಲಕ್ಷ್ಮಿ ತಾಯಿ ನೀನು ಹೆಚ್ಚು ಕಮ್ಮಿ ಆದರೆ ನೀನು ಎಲ್ಲಾ ಅವತಾರ ತಾಳ್ತಿಯಾ ನನ್ನಿಂದ ಏನಾದರೂ ತಪ್ಪಾಗಿದ್ರೆ ಚಾಮುಂಡೇಶ್ವರಿ ತಾಯಿ ಛಾಯಾ ಕ್ಷಮಿಸು ಇಂತಿ ನಿನ್ನ ಪ್ರೀತಿಯ ಚಂದು????