Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನವಂಬರ್ ೮

ರದ್ದಾಯಿತು ಸಾವಿರ ನೋಟು
ಕಾಳಧನಿಕರಿಗೆ ಧಾಳಿ ಏಟು
ನೋಟು ಬದಲಿಸಲು ಬ್ಯಾಂಕಿನ ಗೇಟು
ಸಹಕರಿಸಿದ ಶ್ರೀಸಾಮಾನ್ಯನೇ ನೀನೇ ಗ್ರೇಟು
ವಿರೋಧಿಗಳದ್ದು ಬರೀ ಡೌಟು
ಬಿದ್ದೋಯ್ತು ಸೈಟಿನ ರೇಟು
ಭ್ರಷ್ಟರಿಗೆ ಭಾರೀ ಪೆಟ್ಟು
ಮೋದೀಜಿ ನಿಮ್ಮದು ಸಾತ್ವಿಕ ಫೈಟು
ಒಳ್ಳೇ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಉಂಟು.

- Thimmaraja. h

29 Dec 2016, 08:55 pm

ಚೆಲುವಿನ ಹೂ

ಬಂಗಾರ ಸಿಂಗಾರವೇತಕ್ಕೆ ನನ್ನ
ಮೂಗ್ಗಿನ ಮಲ್ಲಿಗೆ!

ಸುಗಂಧ ದ್ರವ್ಯ ಪನ್ನೀರು ಯಾತಕ್ಕೆ
ಓ ನನ್ನ ಕೆಂಡ ಸಂಪಿಗೆ!

ಸ್ವರ್ಗದಿಂದ ಜಾರಿಬಂದ ಸುಕನ್ಯೆ
ಈ ಸುಂದರವಾದ ಭೂಮಿಗೆ!

ಧರ್ಮ

- Dharma

29 Dec 2016, 08:21 pm

ಪ್ರೀತಿಯ ಸಂಕೇತ

ಬರೆದಿರುವೆ ಬಾನಲ್ಲಿ
ನೀನ್ನ ಹೆಸರು

ಬೆರೆತಿರುವೆ ಹಗಳು ಇರಳು
ನೀನ್ನ ಉಸಿರು

ಸದಾಕಾಲ ಮಾಸದಿರಲ್ಲಿ
ನಮ್ಮ ಪ್ರೀತಿಯ ಹಸಿರು

ಧರ್ಮ

- Dharma

29 Dec 2016, 07:59 pm

ನಕ್ಷತ್ರಗಳು-೩

ನಕ್ಷತ್ರಗಳು ಸದಾ
ನನ್ನನ್ನು ಕಾಡುತ್ತಲೇ
ಇವೆ.
ಹಗಲಿರುಳೆನ್ನದೆ!
ಹಗಲಲ್ಲಿ ಕಣ್ಣಾಗಿ
ಇರುಳಲ್ಲಿ ಹೆಣ್ಣಾಗಿ
ಬದುಕಲ್ಲಿ
ಮೌನವಾಗಿ!!

***ಪದ್ಯಾಣ.

- padyana

29 Dec 2016, 07:38 pm

ಇಂತವರೇಲ್ಲ ಮಾನವರ?

ಕಣ್ಣು ಕಾಣದ ಕುರುಡರಿಗಿಂತ
ಕಣ್ಣು ಕಾಣುವ ಕುರುಡರೆ ಹೆಚ್ಚು

ಕಿವಿಯು ಕೇಳಾದ ಕಿವುಡರಗಿಂತ
ಕಿವಿಯು ಕೇಳುವ ಕಿವುಡರೆ ಹೆಚ್ಚು

ಮಾತು ಬಾರದ ಮೂಗನಿಗಿಂತ
ಮಾತು ಬಲ್ಲ ಮೂಗರು ಹೆಚ್ಚು

ಕಣ್ಣಾರೆ ಕಂಡಂತ ಘಟನೆಗಳ ಮರೆಮಾಚ್ಚುವರು.
ಕಿವಿಯಾರೆ ಕೇಳಿದಂತ ಮಾತುಗಳ ಮರೆಯವರು.
ಹಾಡಿದ ಮಾತುಗಳನು ಇಲ್ಲ ಎಂದು ವಾದಮಾಡುವರು.

ಧರ್ಮ

- Dharma

29 Dec 2016, 07:38 pm

ಆಸೆ

ಆಸೆಗಿರುವುದು ನೂರಾರು ಬಣ್ಣ
ತಣಿಸುವುದು ಮನದ ಕಣ್ಣ
ಹಪಹಪಿಸುವುದು , ಅಪಹರಿಸುವುದು ...ಸಂಹರಿಸುವುದು!!!

- Thimmaraja. h

29 Dec 2016, 07:28 pm

ಮಾತು

ಮಾತಿಂದ ಆಗಬೇಕು ಹೊಸ ಸಾಥು

ಮಾತಿಂದ ಯಾರಿಗೂ ಬರದಿರಲಿ ಕುತ್ತು
ಮಾತು ಯಾವುದಕ್ಕೂ ಬೀಳಬಾರದು ಜೋತು
ಆ ಮಾತಲ್ಲೇ ಹೋಗಬೇಕು ಹೂತು.

- Thimmaraja. h

29 Dec 2016, 07:15 pm

ಮನದಾಳದ ಮಾತು

ಮೌನದಲ್ಲೆ ಹೇಳುವೇ ಮನದಾಳದ ಮಾತೋಂದು.....
ಕೆಳುವೇಯಾ ನೀನಿಗ ಮೌನದ ಸ್ವರಒಂದನ್ನು...
ಮನದೊಂದಿಗೆ ಹೇಳಿಕೊಳ್ಳುವೆ ಮನದಾಳದ ಮಾತೋಂದು ನೊಡಬಲ್ಲೆಯಾ ನನ್ಞ ಅಂತರಂಗವನ್ನು...
ಪ್ರಿತಿಯ ಹೃದಯದಲ್ಲಿ ಕಟ್ಟುವೇ ಸ್ನೆಹದ ಗೂಡೋಂದನ್ನು ...
ಸ್ನೆಹಿತನಹಾಗೆ ಸ್ಪಂದಿಸೂವೆಯಾ ಈ ಹೃದಯಕ್ಕೆ ನೀನಿನ್ನು......
ಅಂದುಕೊಂಡಿದಕ್ಕೆ ವಿರೋಧವಾಗಿಯೆ ಸಾಗುತಿತ್ತು ವಿದಿಯೊಂದು .....
ಅದಾವ ಪೂಣ್ಯದಿಂದಲೋ ನೀ ಬಂದೆ ಜೊತೆಗಿಂದು....
ಇನ್ನು ಹೆದರಲಾರೆ ಯಾವ ಕಷ್ಟಕ್ಕೂ ನಾನೆಂದು ....
ನಿನ್ನ ಪ್ರಿತಿ ಜೋತೆಗಿದ್ದರೆ ಮಾತ್ರ ಎಂದೇಂದು...

- Roopa

29 Dec 2016, 02:03 pm

ನೀನ್ಯಾರು

ನೀನು ನನ್ನ ಹ್ರುದಯ ಅಲ್ಲ
ನೀನು ನನ್ನ ದೇಹ ಅಲ್ಲ
ನೀನು ನನ್ನ ಮಾತಲ್ಲ
ನೀನು ನನ್ನ ಮೌನ ಅಲ್ಲ
ಇದೆಲ್ಲ ಕೇಳಕ್ಕೆ ನಾನು
ಈಗ ನನ್ನಲ್ಲೇ ಉಳಿದಿಲ್ಲ
........ಭವ್ಯಶ್ರೀ

- ಚುಕ್ಕಿ

29 Dec 2016, 11:50 am

ಸ್ನೇಹ

ಸ್ವರ್ತವಿಲ್ಲದ ಪ್ರೀತಿ ಇದು
ಬಯಕೆ ಇಲ್ಲದ ಬಂದುವಿದು
ಎರಡು ದೇಹಗಳ ಆತ್ಮವಿದು
ಎಂದಿಗೂ ಕೈ ಬಿಡದ ತಾಯಿಯಾಗಿಹುದು.

- ಚುಕ್ಕಿ

29 Dec 2016, 11:50 am