Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಡ್ಡಿ ದೋಸ್ತ

ಪ್ರೀತಿ ಅನ್ನೋ ದು ಲುಂಗಿ ಥರಾ
ಸ್ನೇಹ ಅನ್ನೋ ದು ಚಡ್ಡಿ ಥರಾ
ಒಂದು ವೇಳೆ ಲುಂಗಿ ಜಾರಿ ಬಿದ್ದರು
ಚಡ್ಡಿ ಮಾನ ಕಾಪಾಡುತ್ತೇ.
ಅದೇ ಕಣ್ರೀ ನಿಜವಾದ ಸ್ನೇಹ .

ಇಂತಿ
ಲಾಹುಕುಮಾರ ಬೀರುಣಗಿ

- Lahukumar

24 Aug 2015, 06:12 am

ಸಂಬಂಧ

ಪಿೃತಿ ಅನ್ನೂದು ಯಾರನ್ನು ಕೇಳಿ ಹುಟ್ಟಲ,
ಕಷ್ಟ -ಸುಖ ಅನ್ನೂದು ಇಲ್ಲಾಂದರೆ ಜೀವನನೇ ಇರಲ್ಲ,
ಒಬ್ಬರಿಗೂಬರು ಸಾಹಯ ಮಾಡಿಲ್ಲ ಅಂದರೆ ಸೆನಹಕೆ ಅರ್ಥ ಇರಲ್ಲ,
ರಾಕಿ ಕಟ್ಟಿದ ಮಾತ್ರ ಕೆ ಸಹೂದರರು ಆಗಲ್ಲ
ಮನಸ್ಸಲಿ ಸಹೂದರ ಅನ್ನೂ ಭಾವನೆ ವಾಸಲಯ ಇರಬೇಕು ಇದೆೃ ಮಾತ್ರ ಕಟ್ಟಿರೂ ರಾಕಿಗೂಂದ ಬೆಲೆ ....
ಇಂತಿ
ಸಂದೀಪ ಸಾಲಿಯನ್..

- Sandeep

24 Aug 2015, 02:37 am

ರಕ್ಷಾಕವಚ

ಅಂದು,
ಹುಮಾಯುನ್ ರಾಜನಿಗೆ
ರಾಣಿ ಕರ್ಮವತಿಯು
ಕಟ್ಟಿದಳು...ರಾಖಿ.,
ಅಲೆಗ್ಸಾಂಡರ್ ರಾಜನಿಗೆ
ಪುರೂರವನ ಹೆಂಡತಿ
ಕಟ್ಟಿದಳು...ರಾಖಿ,
ಇಂದು,
ಕಾಡಿಸುವ ಹುಡುಗನಿಗೆ
ಹೆದರಿದ ಹುಡುಗಿ
ಕಟ್ಟುವಳು....ರಾಖಿ,
ಅಂದು,
ಪತಿರಾಯ ಯುದ್ದಕೆ ಹೋಗುವಾಗ
ಪತ್ನಿ ಕಟ್ಟುತಿದ್ದಳು ರಾಖಿ,
ಇಂದು,
ಸಹೋದರ ಸಹೋದರಿಯರ ಸಂಬಂಧ
ದೃಢವಾಗಲು ಕಟ್ಟುವರು ರಾಖಿ,
ಅಂದು,
ದೇವದಾನವರಲ್ಲಿ ಯುದ್ದವಾಗಲು
ದಾನವರೇ ಮೇಲುಗೈ ಸಾಧಿಸಲು
ಶಚಿೀದೆೇವಿ ಇಂದ್ರನಿಗೆ ಕಟ್ಟಿದಳು
ಅಂದಿನಿಂದ ರಾಖಿಹಬ್ಬ ಪ್ರಾರಂಭವಾಯಿತೆೇ?
ಕೈಗೆ ಕಟ್ಟಿದೊಡನೆ ಬದಲಾಗುವುದೇ
ಮೊದಲಿದ್ದ ಭಸವನೆ ?
ಅಣ್ಣನೆಂದು ಕರೆದು ಕಟ್ಟಿದೊಡನೆ
ಮಾಯವಾಗುವುದೇ ಕಾಮನೆ?

ಕಥೆ,ಕಲ್ಪನೆ,ಪುರಾಣ ಏನೆೇ ಹೇಳಲಿ,

ಶ್ರಾವಣ ಮಾಸದ ಪೂರ್ಣಿಮೆಯಂದು
ಪ್ರೀತಿ,ರಕ್ಷಣೆ,ಒಲವು,ಬಾಂಧವ್ಯ ಮಿಂದು
ಅರಿತು ಸಂಬಂಧ ಹಿಂದು ಮುಂದು
ಆಚರಿಸೊೋಣವೆೇ ನಾವೆಲ್ಲಾ ಒಂದು.

- santoshBP

23 Aug 2015, 03:55 pm

ಸ್ನೇಹ ಬಂಧನ

ನೀರಿನಲ್ಲಿ ಬೆಳೆದು ನೀರಲ್ಲಿ ಸಾವು ಕಾಣೋದು ಕಮಲ
ಮುಳ್ಳಿನಲಿ ಬೆಳೆದು ಮನಸನ್ನು ಗೆಲೋದು
ಗುಲಾಬಿ
ಆದರೆ ಕೊನೆವರೆಗೂ ಇರುವುದೇ
ನಿಜವಾದ ಗೆಳತನ
ಇಂತಿ
ಲಾಹುಕುಮಾರ


- Lahukumar

23 Aug 2015, 02:06 pm

ಪಥ್ಯ

ಸಿಹಿ ತಿಂದರೆ ದಪ್ಪ ಆಗ್ತಾರೆ
ಬೇಡಾ ಅಂತ ಬಿಟ್ಟು
ಖಾರ (ಪಾನಿಪೂರಿ) ತಿನ್ನಲು
ಪ್ರಾರಂಭಿಸಿ ಆಗಿದ್ದಾಳೆ ಸ್ಲಿಮ್!


!

- Satyasagar

23 Aug 2015, 12:09 pm

ಭೊದನೆ

ವೆದಿಕೆ ಮೇಲೆ ಮಾಡಿದ
ಮದ್ಯಪಾನ ವಿರೋಧಿ ಭಾಷಣ!!
ಮುಗಿದ ನಂತರ ಮಾಡಿದ
ಕಂಠಪೂರತಿ ಸುರಪಾನ!!.

- Satyasagar

23 Aug 2015, 12:01 pm

ತ್ಯಾಗ

ಪ್ರೀತಿ ಗಾಗಿ ಎಲ್ಲವನ್ನೂ ತ್ಯಾಗ ಮಾಡಲು
ಸಿದ್ದನಿದ್ದ ಆತ!
ಪ್ರೇಯಸಿ ಯನ್ನು ಬೇರೊಬ್ಬನೊಂದಿಗೆ ಕಂಡಾಗ
ಜೀವ ವನ್ನೆ ತ್ಯಾಗ ಮಾಡಿದ!?.

- Satyasagar

23 Aug 2015, 11:55 am

ವಿಮರ್ಶೆ

ಸಾಹಿತಿಯಾಗಬೆಕೆಂದು ಬಯಸಿ
ಬರೆದ ರಾಶಿ ರಾಶಿ!.
ಇದನ್ನೆಲ್ಲ. ಒದಿದ ಆತನ ಸ್ನೇಹಿತ. ಹೇಳಿದ
ನೀನು ನಿಜವಾಗಲು ಸಾಯಿತಿ!?.

- Satyasagar

23 Aug 2015, 11:45 am

ವಿಮರ್ಶೆ

ಸಾಹಿತಿಯಾಗಬೆಕೆಂದು ಬಯಸಿ
ಬರೆದ ರಾಶಿ ರಾಶಿ!.
ಇದನ್ನೆಲ್ಲ. ಒದಿದ ಆತನ ಸ್ನೇಹಿತ. ಹೇಳಿದ
ನೀನು ನಿಜವಾಗಲು ಸಾಯಿತಿ!?.

- Satyasagar

23 Aug 2015, 11:45 am

ಮಧುರ ಈ ಜೀವನ

ಪೃತಿಯೂಬರ ಜೀವನದಲು ಒಂದೊಂದು ಕಥೆ ಇದೆ,
ಆ ಕಥೆಯ ಹಿಂದೆ ನೂವುಗಳ ವೆಥೆ ಇದೆ,
ಆ ನೂವಿನ ವೆಥೆಯಲು ಹೇಳಲಾರದ ಸುಖವಿದೆ,
ಆ ಸುಖದ ಹಿಂದೆ ಪಿೃತಿಯ ನೆನಪಿದೆ,
ಆ ನೆನಪುಗಳಲೇ ಕೆಲವು ಪೆೃಮಿಗಳ ಜೀವನ ಇದೆ,
ಈ ಜೀವನನೇ ಹೀಗೆ ಒಂದು ಮಾಯೆ .....

(ನನ್ನೂಲವಲಿ ನೀನು)
ಇಂತಿ ಸಂದೀಪ ಸಾಲಿಯನ್

- Sandeep

22 Aug 2015, 12:07 pm