ಬಯಕೆ ಹರಕೆ.....

ನೋಂದ ಮನಕ್ಕೆ
ಕಣ್ಣಿರಿನ ಬಯಕೆ
ನಲಿವ ಮನಕೆ
ನಗುವಿನ ಹರಕೆ
ತೀರಿಸುವುದಾದರು ಹೇಗೆ....
ಈ ನೋವಿನ ಬಯಕೆಗೆ
ಬೇಕಿದೆ ಹರಕೆ ಹೋತ್ತ ನಗುವಿನ
ಕೈಗಳ ಹಾರೈಕೆ ಆದರೆ
ಹರಕೆ ಹೊತ್ತ ಕೈಗಳಿಗೇ ಕಣ್ಣಿರಿನ
ಬೇಡಿ ಬಿದ್ದಿದೆ ಬಿಡಿಸುವ
ಮನಸು ಅದಕ್ಕಿದ್ದರು
ಕೈ ಲಾಗದೆ ಸುಮ್ಮನೆ ಕೂತಿದೆ.....

- ರಾಗಸಿರಿ....

04 Dec 2017, 05:01 pm
Download App from Playstore: