ಕದ್ದುಮುಚ್ಚಿ...

ಕಂಣ್ಗಳಲ್ಲಿ ಮೆಚ್ಚಿ
ಹೇಳಲಾರದೆ ಬಿಚ್ಚಿ
ಈ ಮನದಿ ಮುಚ್ಚಿ
ಹಾರುತಿಹುದು ಮನಸೆಂಬ ಗುಬ್ಬಚ್ಚಿ
ಸದಾ ನಿನ್ನ ಸುತ್ತಮುತ್ತ ಕದ್ದುಮುಚ್ಚಿ...

- Spb...@#

05 Dec 2017, 12:19 am
Download App from Playstore: