ನಿವೇದನೆ

ಕಲ್ಲನ್ನೂ ತಟ್ಟಿ-ತಟ್ಟಿ
ಮಾತನಾಡಿಸುವ ನೀನೇ
ಕಲ್ಲಾದರೆ ಗೆಳತಿ.....
ಹೇಳು.. ಹೇಗೆತಾನೆ
ಉಸಿರಾಡೀತು ಪ್ರೀತಿ.!
ಉಳಿದೀತೆ ಹೇಳು..
ಎದೆಗೂಡಿನ ಜ್ಯೋತಿ.!

- ನಾಗರಾಜ್

05 Dec 2017, 02:21 pm
Download App from Playstore: