ಕಣ್ಣೀರೆ
ಕಣ್ಣೀರೆ ಬಿಟ್ಟು ಬದುಕೇ ನನ್ನ ,
ನಿನ್ನ ಒಲವಿನ ಸುರಿ ಮಳಯಲ್ಲಿ ಪ್ರತಿಕ್ಷಣ
ನನ್ನ ಕಟ್ಟಿ ಹಾಕುತ್ತಿರುವೆ ಬಂಧನದ ಮಗ್ಗುಲಲ್ಲಿ.
ಸ್ವಾರ್ಥಿ ಆಗದಿರು ಇನ್ನು ಚುರು
ನೀನು ನನ್ನ ಆಂಟಿ ಬದುಕಬೇಕೆಂದು.
ನನಗೆ ತಿಳಿಯದ ಹಾಗೆ ಬಂದಿಸಿರುವೆ ನನ್ನ ನಗೆಯನ್ನು ಅವುಡಿನ ಹಿಂದೆ.
ಮಂದಹಾಸ ನನ್ನ ನೋಡುವ ಆಸೆಯಾಗಿ
ನಿನ್ನ ಕಣ್ಣ ತಪ್ಪಿಸಿ ನನ್ನೊಳಗೆ ನುಗ್ಗಿ ಬಂತು, ಅರೆಕ್ಷಣ ಹಾಯಾಗಿರಲು ನನ್ನಲ್ಲಿ ಅಷ್ಟರಲ್ಲೇ ನಿನ್ನ ಕಣ್ಣು ಕುಗ್ಗಿ ಹೋಯಿತೆ ,
ನಿನ್ನ ಮುನಿಸು ಕೊಂದು ಹಾಕಿದೆ ಅದರ ಕನಸು.
- ಚುಕ್ಕಿ
05 Dec 2017, 05:11 pm
Download App from Playstore: