ಕಣ್ಣಾಮುಚ್ಚಾಲೆ.....

ಓ ಇರುಳೆ ಕಣ್ಣಾ ಮುಚ್ಚಾಲೆ
ಆಡುವೆಯೇನೆ ಬೆಳಕಲ್ಲೆ ಕಾಣದ
ಮೋಸಗಳು ನಿನ್ನ ಇರುಳಲ್ಲಿ ಹೇಗೆ
ತಾನೆ ಕಂಡವು ಓ ಇರುಳೆ
ಸಾಕು ಈ ಕಣ್ಣಾ ಮುಚ್ಚಾಲೆ
ಅಲೆದು ಅಲೆದು ಸಾಕಾಗಿದೆ
ಕಣ್ಣಿಗೆ ಕಾಣದ ಕಪಟಗಳು
ಎಷ್ಟೋ ಇದ್ದರೂ ನಾ ಎಡವಿ ಬಿಳುವ
ಮುನ್ನ ನಿಲ್ಲಿಸಿ ಬಿಡೇ ಈ ಕಣ್ಣಾಮುಚ್ಚಾಲೆ ಆಟವನ್ನ.....
ಕಂಡರು ಕಾಣದಂತೆ ಅವಿತು
ಕೋಂಡಿರುವವು ಮೋಸದ
ಬುತಗಳು ನಾ ಎಲ್ಲಿ ಹುಡುಕಲಿ
ಬೇಳಕನ್ನ ನಿನ್ನ ಇರುಳಲ್ಲಿ ......
ಆ ಬುತಗಳು ನನ್ನ ಹಿಡಿದು
ನುಂಗುವ ಮುನ್ನ ನಿಲ್ಲಿಸೆ
ಈ ಕಣ್ಣಾಮುಚ್ಚಾಲೆಯನ್ನ......

- ರಾಗಸಿರಿ....

05 Dec 2017, 06:38 pm
Download App from Playstore: