ದೀಪದ ಬೆಳಕು
ದೀಪದ ಬೆಳಕು
"""""""""" ”"""""""""""'
ಅವಳ ಹಿಂದೆ ಹೋದಾಗ.
ಅವಳು ಕಂಡಳು ತುಪ್ಪದ ದೀಪದಂತೆ.
ಅವಳು ನನ್ನ ಜೀವನದಲ್ಲಿ ಬಂದಾಗ .
ನಾನಾದೆ ಚಂದಿರನ ಬೆಳದಿಂಗಳ ಬೆಳಕಿನಂತೆ .
ಅವಳು ನನ್ನೊಂದಿಗೆ ಇರುವಷ್ಟು ದಿನ
ನಾ ಹೊಳೆದೆ. ರವಿ ಕಿರಣಗಳ ಕಾಂತಿಯಂತೆ.
ಅವಳು ನನ್ನನ್ನು ತೊರೆದು ಹೊದಾಗ
ನಾನಾದೆ ಅಮವಾಸ್ಯೆ ಯ ಕತ್ತಲಿನಂತೆ.
ಜೀವನದಲ್ಲಿ ಬಂದಾಗ ಬೆಳಕನ್ನು
ತಂದವಳು ಅವಳು.
ಬಂದ ದಾರಿಯಲಿ ಪುನಃ ಹಿಂದಿರುಗಿ ಹೊರಟಾಗ .ಅದೇ ದೀಪವನ್ನು ಹಾರಿಸಿ ಹೊಗೆಯನ್ನು ಸ್ರುಷ್ಟಿಸಿ ಹೋದವಳು ಅವಳು.
ಕೊನೆಗೆ ನಾನಾದೆ ಬತ್ತಿಯಿಂದ ಉದುರಿದ ಬೂದಿಯ ತಿರುಳು .
ರಚನೆ = ನೆನಪಿನ ನಾವಿಕ ಸಂತೋಷ್
- ಸಂತೋಷ್//ಜೀತು
10 Dec 2017, 11:13 am
Download App from Playstore: