ಅವಶೇಷ
ಬರುತ್ತಲಿದೆ, ಹೋಸ ವರುಷ..
ಎಲ್ಲಿ ಹುಡುಕಲಿ ಹರುಷ..
ಏನ್ನೇಲ್ಲಾ..ಪೈಶಾಚಿಕ ಆಚರಣೆಗಳ ವಿಶೇಷ..
ಆಡಂಬರದ ನಡುವೆಯೇ..ಮುಳುಗಿ ಸಾವನ್ನಪ್ಪಿ..ಹುಡುಕಿದೆಡೆ..ಸಿಗುವುದು
ಮಾನವೀಯ ಮೌಲ್ಯಗಳ ಅವಶೇಷ..
- Bhagya Girish
11 Dec 2017, 09:35 pm
Download
App from Playstore: