ಅಳಕು ಬಳಕು ತಳಕು....
ಅಳಕು ಬಳಕು ತಳಕು
ಜಗವೇಲ್ಲ ಅಳಕು
ತನುವೇಲ್ಲ ಬಳಕು
ಮನವೇಲ್ಲ ತಳಕು
ತಳುಕು ಬಳುಕಿನಾ ಜೊತೆ
ಬಾಳ ಅಳುಕಿನ ಜೀವನ
ಅಳುಕದಿದ್ದರು ಬದುಕಲೆ ಬೇಕು
ಜೀವನವ ಹುಡುಕುತ್ತಿ....
ಬಳುಕದಿದ್ದರು ನಡೆಯಲೆ ಬೇಕು
ಗುರಿಯ ಅರಸುತ್ತ......
ತಳುಕ ದಿದ್ದರು ಎಲ್ಲವ ಸಹಿಸಿ
ಅಲೆಯಲೇ ಬೇಕು ಜೀವನದ
ಒಲವನ್ನ ಕದಿಯುತ್ತಾ....
ಅಳಕು ಬಳಕು ತಳಕು
ಇಷ್ಠೆ ಬದುಕು.......
- ರಾಗಸಿರಿ....
12 Dec 2017, 07:58 am
Download App from Playstore: