ಬಿಸಿಲು

ರಣ ಬಿಸಿಲು ಗಣಸ ಏನ
ನಿನ್ನ ಕಣ್ಣ ತೇವದ ಮುಂದ
ಮುಗಿಲೆಲ್ಲಾ ನೆತ್ತರದ ಬಣ್ಣ
ಅಳಬ್ಯಾಡ ಕೆಂಪಾಗೆವು ನಿನ್ನ ಕಣ್ಣ
ಮರುಖದ ಮನೆಯು ಮುರಿದ ಬಿಳಲಿ
ಮುಳಗಿದ್ದ ಸೂರ್ಯ ಬೇಳೆಗೆದ್ದ ಬರಲಿ
ತಡವೆಂದು ಗೊಳಿಡ ಬ್ಯಾಡ
ನನ್ನ ಗೆಳೆತನಕ ದಂಡ ಕಣ್ಣಿರ ತರಿಸಿ
ನೀ ತಿರಿಸೊದು ಬ್ಯಾಡ ಎಂದು
ನನ್ನಲ್ಲೂ ನಡುಕ ಆ ದೇವ ಕಟುಕ
ದೂರೊದು ಯಾಕ ದೇವರನಾ
ದಾರಿಲಿ ಕಳೆದ ನಾಣ್ಯಾಕ್ಕ

- ಕೌರವ

12 Dec 2017, 10:42 am
Download App from Playstore: