ಒಲವಿನ ಕವಿತೆ
ಕೈಯಲ್ಲಿ ಹಿಡಿದ ಲೇಖನಿ ಕವಿತೆಯನು
ಬರಿಯೆಂದರೆ ನಿನ್ನ ವರ್ಣನೆ ಮಾಡುತ್ತಿದೆ
ನನಗೆ ತಿಳಿಯದೆನೆ!!
ನಾ ಬರೆದ ನೂರಾರು ಕವಿತೆ ಏತಕ್ಕೆ
ನೀ ಇಂದು ಓದುತ್ತಾ ಕುಳಿತೆ,
ಕನ್ನಡಿಯ ಮುಂದೆ ನಿಂತು ನೋಡು
ನಿನ್ನ ಒಂದೇ ಪ್ರತಿಬಿಂಬ ಆ ನೂರು ಕವಿತೆಗಳಲ್ಲಿ
ನಿನಗೆ ಕಾಣಲಿಲ್ಲವೇನು ಒಲವೇ!!
- ಚುಕ್ಕಿ
20 Dec 2017, 12:53 pm
Download App from Playstore: