ಜೀವನ
ಜೀವನವೇ ಅಲ್ಪ ಕಣೋ
ಮನದಲ್ಲಿ ಸಂತೋಷ ಕಾಣೋ
ಎಲ್ಲರನ್ನು ಪ್ರೀತಿ ಮಾಡು
ನೆಮ್ಮದಿಯ ಬಾಳ್ವೆ ಮಾಡು
ಇರೋದೆ ನಾಲ್ಕೇ ದಿನವೇ
ಕೇಳೆ ನನ್ನ ಒಲವೇ
ಮನುಜ ಜನ್ಮ ಶ್ರೇಷ್ಠವೇ
ಅದ ತಿಳಿದು ನಡೆ ಮನವೇ
ಏನ ಗಳಿಸಿದರೇನು,
ನೀ ಹೋತ್ತು ಹೋಯ್ಯೂವೆಯೇನು
ನೀ ಇಲ್ಲೇ ಇರುವೆಯೇನು
ವಿದಿ ಕರೆದಾಗ ಹೋಗಬೇಕು ನೀನು
ನೀ ಮಾಡಿದ ದಾನ
ಅದುವೆ ದೇವರ ದ್ಯಾನ
ತ್ಯಾಗಮಾಡುವ ಜೀವನ
ಸಾಥ೯ಕ ಬದುಕದು ಪಾವನ..
ಧಮ೯ದಿ ಬದುಕು ಮಾನವ
ಜೀವನ ದೇವರು ಕೊಟ್ಟ ವರದಾನ..
- Bhagya Girish
20 Dec 2017, 01:56 pm
Download App from Playstore: