ಮರಳಿ ಬಾ......:(
ಮನಸ್ಸಿನಲ್ಲಿರೊ ನೋವು ಹೇಳಲಾಗುತ್ತಿಲ್ಲ
ಕಣ್ಣಂಚಿನ ನೀರು ನಿಲ್ಲುತ್ತಿಲ್ಲ
ನಿನ್ನ ಮರೆಯಲಾಗುತ್ತಿಲ್ಲ
ನಿನ್ನ ನೆನಪನ್ನು ಸಾಯಿಸಲು ಆಗುತ್ತಿಲ್ಲ
ನಿನ್ನ ನೆನಪು ನನ್ನನು ಪದೇ ಪದೇ ಸಾಯಿಸುತ್ತಿದೆ
ಯಾಕೆ ನೀ ನನ್ನಿಂದ ದೂರ ಇರುವೆ
ಯಾವುದೋ ಸಣ್ಣ ತಪ್ಪಿಗೆ ....
ಚಂದ್ರ ಇಲ್ಲದೆ ಆಕಾಶ ಇಲ್ಲ
ಕಣ್ಣು ಇಲ್ಲದೆ ರೆಪ್ಪೆ ಇಲ್ಲ
ಹೃದಯ ಇಲ್ಲದೆ ಬಡಿತ ಇಲ್ಲ
ನೀ ಇಲ್ಲದೆ ನಾ ಇಲ್ಲ
ಕ್ಷಮಿಸು ನನ್ನ ಮರಳಿ ಬಾ ......
- Shilpa
20 Dec 2017, 05:07 pm
Download App from Playstore: