ನಮ್ಮುರ ಚೆಲುವೆ......

ನಮ್ಮುರ ಚೆಲುವೆ
ಇವಳು ನಡೆದರೆ
ಹುಡುಗರೆಲ್ಲ ಇವಳಿಂದೆ
ಇವಳು ನಕ್ಕರೆ ಮುದುಕರೆಲ್ಲ
ಇವಳ ಮುಂದೆ
ಇವಳು ಕಾಲ್ಗೆಜ್ಜೆ ಸದ್ದಿಗೆ
ಎಲ್ಲರೆದೆಯಲ್ಲ ಡವಡವ
ಇವಳ ನಡುವು ಕಂಡರೆ
ಮನಸೆಲ್ಲ ವಿಲವಿಲ
ಇವಳ ಕಣ್ಣ ನೋಟಕ್ಕೆ
ಪಡ್ಡೆ ಹೈದರೆಲ್ಲ ಬಿದ್ದರಲ್ಲೆ
ಇವಳಾಡೋ ಮಾತಿಗೆ
ಯುವಕರೆಲ್ಲ ಮರುಳಾದರಲ್ಲೆ
ಕೋನೆಗೆ ಎಲ್ಲರ ಪಾಳು
ಬಾವಿಗೆ ನೂಕಿ
ಸಿಟಿ ಹುಡುಗನ ಕೈ
ಹಿಡಿದು ಉರು ಬಿಟ್ಟ ನಲ್ಲೆ.....
ನಮ್ಮುರ ಚೆಲುವೆ....

- ರಾಗಸಿರಿ....

21 Dec 2017, 08:37 pm
Download App from Playstore: