ನಿನ್ನ ಹೆಸರು
ಹೇ ಹುಡುಗೀ..!
ಅಲೆ ತಲುಪದ ತೀರದಲ್ಲಿ
ನಿನ್ನ ಹೆಸರ ಬರೆಯ ಹೋದೆ
ಕರಿಗಪ್ಪು ಹಸಿ ಮೋಡವೊಂದು
ನನ್ನ ಅಣಕಿಸಿ ಒಳಗೊಳಗೇ ನಕ್ಕಿತು...
- S@andeeps@ndi
22 Dec 2017, 07:24 pm
Download
App from Playstore: