ಪ್ರೀತಿ ಬಿಟ್ಟವಾ......

ಬರಿದಾದ ಹೃದಯದಲ್ಲಿ ಪ್ರೀತಿಯ ಸಸಿ ನೆಟ್ಟಿದವ ನೀ...

ಪ್ರೀತಿಯ ಬಳ್ಳಿ ಹೂ ಬಿಡುವ ಮುನ್ನ ನೀನೇಕೋ ಚಿವಿಟಿದೆ ಇಂದು....

ಕಾಯುತಿರುವೆ ಮತ್ತೆ ಆ ಬಳ್ಳಿಯ ಹೂ ಬರಬಹುದೇನೋ ,ಆ ಹೂ ಅನ್ನು ಜೋಪಾನ ಮಾಡಲು.

ನೀನೇ ರೂಪಿಸಿದ ಚಿತ್ತಾರ ಈ ಹೃದಯಕ್ಕೆ,ಇಂದು ನೀನೇ ಬಾರದಾಗಿರುವಾಗ ಈ ಹೃದಯ ಉಳಿಯುವುದೇ ಗೆಳೆಯ

ನೀ ನನ್ನ ಬಿಟ್ಟು ಹೋಗುವ ಕಲ್ಪನೆ ಕೂಡ ಊಹಿಸಲು ಅಸಾಧ್ಯ ಕಣೋ ಗೆಳೆಯ

- Acchu love

23 Dec 2017, 09:58 am
Download App from Playstore: