ಸ್ನೇಹ

( ಸ್ನೇಹ )
ಮಾತು ಕೊಡುವವರು ಹ್ರುದಯವಂತರು.
ಕೊಟ್ಟ ಮಾತು ಉಳಿಸಿ ಕೊಳ್ಳುವವರು
ನಿಷ್ಠಾವಂತರು.
ಮಾತುಕೊಡುವ ದೇಹವನ್ನು ಸ್ರುಷ್ಟಿಸುವವರು. ಬಗವಂತರು.ತಂದೆ . ತಾಯಿ.
ಮಾತಿನ ಜೊತೆ ವಿಶ್ವಾಸ ತುಂಬಿ.
ಕೈ ಹಿಡಿದು ನಡೆಸುವವರು .
ನಿಜವಾದ ಸ್ನೇಹಿತರು.
ಸ್ನೇಹದ ಮೇಲಿನ ಸಂಶಯಕ್ಕೆ ಸ್ತಳವಿಲ್ಲ .ಪ್ರೀತಿ‌ ವಿಶ್ವಾಸಕ್ಕೆ ಬೆಲೆ ನಮ್ಮಲ್ಲೆಲ್ಲ .
ನಮ್ಮೆಲ್ಲರ ಸ್ನೇಹಕ್ಕೆ‌ ಕೊನೆ ಎಂಬುದೇ ಇಲ್ಲವೇ ಇಲ್ಲ .

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

23 Dec 2017, 01:06 pm
Download App from Playstore: