ಕನ್ನಡ
ಕಣಕಣದಲ್ಲೂ ಕನ್ನಡ ಪಸರಿಸಲಿ
ಪ್ರತಿಮನುಜನು ಕನ್ನಡ ಅನುಸರಿಸಲಿ
ಪ್ರತಿಯುಸಿರಲಿ ಕನ್ನಡ ಸಂಚರಿಸಲಿ
ಈ ಕನ್ನಡದಿಂದ ಭೇದಭಾವ ಮರೆಯಲಿ
ಕನ್ನಡಕ್ಕೆ ಕನ್ನಡವೇ ಸಾಟಿ
ಹೇಗಿದ್ದರೂ ಸರಿ ನಿನ್ನ ಧಾಟಿ
ಕನ್ನಡಿಗರು ಕೋಟಿ ಕೋಟಿ
ಎಲ್ಲ ಭಾಷೆಗಳಿಗಿಂತ ಕನ್ನಡವೇ ಗಟ್ಟಿ
ಕನ್ನಡಿಗ ಶಿವಾ... ಧನ್ಯವಾದಗಳು
- ಸಕ್ಕತ್ ಲಾಜಿಕ್ ಶಿವಾ
23 Dec 2017, 05:34 pm
Download App from Playstore: