ಆಸೆಯಾ ಮೆಲುಕು
ನಿನ್ನ ಪ್ರೀತಿ ಅಂಚಿನಲ್ಲಿ ನಾ ಕಳೆದು ಹೋಗಿರುವೆನೋ ಎಂಬಂತೆ ಬಾಸವಾಗುತ್ತಿದೆ
ನಿನ್ನ ಮುದ್ದು ಪಿಸು ಮಾತುಗಳ ನಾ ಮತ್ತೆ ,ಮತ್ತೆ ಕೇಳ ಬಯಸಿದೆ ಹೃದಯವಿದೋ ನಿನ್ನ ನೆನೆದು
ನಿನೊಂದಿಗಿನ ಮಧುರ ಕ್ಷಣಗಳ ನಾ ಮತ್ತೆ ಮೆಲುಕು ಹಾಕುವ ಆಸೆಯಾಗಿದೆ
ನೀನೇ ನನ್ನ ಜೀವಾಳ
- Acchu love
26 Dec 2017, 08:37 pm
Download App from Playstore: