ಚೈತ್ರ ಮಾಸ....
ಓ ಚೈತ್ರವೆ ದುಮುಕಿ
ಬಾ ಈ ಚಿತ್ತ ಚೆಲುವೆಯ
ಸಿಂಗಾರ ಗೋಳಿಸಲು
ಅವಳೆದೆಯ ಅಂಗಳದಲ್ಲಿ
ಹೊಸ ಚಿಗುರೋಡೆಸಿ
ಋತು ಉರುಳಿಸಿ
ವಸಂತ ಋತುವ ಮಾಡಲು
ಚೈತ್ರದ ಚೆಲುವೆಗೆ
ಚಿತ್ತಾರದ ಒಲವ
ಉಣ ಬಡಿಸು ಬಾರೆ
ಅಂದಾಗಾತಿಯ ಮಡಿಲಿಗೆ
ಚೈತ್ರಮಾಸದ ಹಸು ಗುಸನ್ನು
ಹಾಕಿ ಮಡಿಲು ತುಂಬು ಬಾರೆ
ಚೈತ್ರಮಾಸದ ಚೆಂದುಳ್ಳಿ
ಚೆಲುವೆ.........
- ರಾಗಸಿರಿ....
26 Dec 2017, 09:26 pm
Download App from Playstore: