ಅರಮನೆ (ಚುಟುಕು)
ಕಲ್ಪನೆಯ ಲೋಕದಲ್ಲಿ
ಕಟ್ಟಿದ ಅರಮನೆ|
ಕಣ್ಣು ತೆರೆದು ನೋಡಿದಾಗ
ಕಂಡ ಕನಸುಗಳೆಲ್ಲ
ಕಟ್ಟಿದ ಅರಮನೆಯೊಂದಿಗೆ
ನುಚ್ಚು ನೂರಾಯಿತು||
✍ ಅನಿಲ್ ಕುಲಕರ್ಣಿ.
- ಅನಿಲ್ ಕುಲಕರ್ಣಿ
27 Dec 2017, 07:51 am
Download
App from Playstore: