ಹನಿ.....
ಮೌನವಾಗಿ ಮರೆಯಾಗುವ
ಮುಂಚೆ ಕಿತ್ತಾಡಿ ಬೈದು
ಜಗಳವಾಡಿ ಹೋಗು
ಆ ಬೈಗುಳವ ನೆನೆದು ನೆನೆದು
ನಿನ್ನ ನೆನಪಲ್ಲೆ ನಾ ಮುಕನಾಗುವೆ.......
- ರಾಗಸಿರಿ....
27 Dec 2017, 03:03 pm
Download
App from Playstore: