ಒಂಟಿ ಹೃದಯ....:(
ಯಾಕೆ ನನ್ನ ಜೀವನಕ್ಕೆ ಬಂದೆ
ಬಂದು ಯಾಕೆ ನನ್ನ ಪ್ರೀತಿ ಮಾಡಿದೆ
ಇಂದು ಯಾಕೆ ನನ್ನ ಬಿಟ್ಟು ಹೋದೆ
ನನಗೆ ನೀನೆ ಕಣೋ ನನ್ನ ಪ್ರಪಂಚ
ನಿನ್ನ ಬಿಟ್ಟು ಬೇರೆ ಏನು ಗೊತ್ತಿಲ್ಲ ಕಣೋ
ನನಗೆ ಅರಿಯದೆ ನನ್ನಲ್ಲಿ ಸೇರಿದೆ ನೀನು
ಇಂದು ಸಣ್ಣ ನೇಪ ಹೋಡ್ಡಿ ದೂರ ಹೋಗುತ್ತಿರುವೆ
ನನ್ನ ಮನಸ್ಸಿನ ಭಾವನೆ
ನನ್ನ ನೋವು
ನನ್ನ ಪ್ರೀತಿ
ಯಾವುದು ನಿನಗೆ ಅರ್ಥ ಆಗ್ತಿಲ್ವ
ನೀನ್ನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವೆ ಕಣೋ ಅರ್ಥ ಮಾಡಿಕೊ ನನ್ನ
ನನ್ನ ಬಿಟ್ಟು ಹೋಗುತಿದಿಯಾ ಹಾಗೆ ನಿನ್ನ ನೆನಪುಗಳನು ತಗೆದುಕೊಂಡು ಹೋಗು
ನೀನಿಲ್ಲದ ಪ್ರತಿ ಕ್ಷಣವು ನನಗೆ ನರಕ ಕಣೋ
ನೀನ್ನ ಬಿಟ್ಟಿ ಇರಲು ಆಗಲ್ಲ ಕಣೋ
ನಿನ್ನ ಜೊತೆ ಮಾತಡದೆ ಇರಲು ಆಗಲ್ಲ ಕಣೋ
ನನ್ನ ಪ್ರೀತಿ ನಿನಗೆ ಅರ್ಥ ಆಗ್ತಿಲ್ವ ಪೆದ್ದು
- Shilpa
27 Dec 2017, 10:51 pm
Download App from Playstore: