ಪ್ರೀತಿ........
ನನ್ನೆದೆಯಮೇಲೆ ಒರಗಿ
ಮಲಗು ನನ್ನ ಇನಿಯ
ನಿನ್ನೆಲ್ಲ ನೊವನ್ನು ಮರೆತು
ಮಗುವಂತೆ ಮುದ್ದಿಸುವೆ......
ನನ್ನ ಮಡಿಲಲ್ಲಿ ತಲೆಯಿಟ್ಟು
ಮಲಗು ನಿನ್ನೋಡಲ ಕಷ್ಟಗಳೆಲ್ಲ
ಮರೆತು ಹಸುಗುಸಂತೆ
ಜೊಗುಳವ ಹಾಡಿ ಮಲಗಿಸುವೆ.....
ಅಮ್ಮನಂತೆ.........
- ರಾಗಸಿರಿ....
28 Dec 2017, 07:49 am
Download App from Playstore: