ಬೇತಾಳ....
ನೀ ಎಕೆ ಹೀಗೆ ಕಾಡುವೆ
ಪದೆಪದೆ ಕಣ್ಣೋಳಗೆ
ಕೂತಿರುವೆ ನಿನೋಂದು
ಕಪ್ಪು ಗುಡ್ಡೆ ಯಂತೆ....
ನೀ ಇಲ್ಲದೆ ನೋಟವೆ
ಇಲ್ಲವಂತೆ......
ಹೆಜ್ಜೆ ಹೆಜ್ಜೆಗು ಬಂದು
ಅಡ್ಡಲಾಗುವೆ ಶತ್ರುವಿನಂತೆ
ನೀ ಇಲದೆ ದಾರಿಯೆ
ಇಲ್ಲದಂತೆ...........
ಕುಂತರು ನಿಂತರು ಎದ್ದರು
ಬಿದ್ದರು ಹಿಂದೆಯೆ ಇರುವೆ
ಬೆನ್ನು ಬಿಡದ ಬೇತಾಳದಂತೆ
ನೀ ಇಲ್ಲದೆ ಗುರಿಯೆ
ಇಲ್ಲದಂತೆ.......
ಕತ್ತಲಲ್ಲಿ ಕಣ್ಣ ಕಟ್ಟಿ
ಬಂದು ಕಾಡುವೆಯಲ್ಲ
ಮೊಹಿನಿಯಂತೆ ನೀ ಇಲ್ಲದೆ
ನಿದ್ದೆ ಬಾರದಂತೆ......
ಎಂದು ನನ್ನೋಳಗೆ
ಸೆರಿಕೊಂಡಿರುವೆಯಲ್ಲ ಎಂದೆದು
ನನ್ನಗಲಿ ಹೋಗದ ದೆವ್ವದ ಹಾಗೆ...........
ಪ್ರೀತಿ........ಹೀಗೆ........ಇದೆ ರೀತಿ......
- ರಾಗಸಿರಿ....
29 Dec 2017, 12:10 pm
Download App from Playstore: