ಕಳೆದ ಹೃದಯ

ನಿನ್ನನು ಕಂಡು ಮೊದಲು
ಉಸಿರು ಕೂಡ ಆಗಿದೆ ತೊದಲು
ಮಾಡಲೇ ಹೃದಯ ಅದಲು ಬದಲು
ಒಪ್ಪಿಸಿ ನನ್ನ ಹರಿಸುವೇ ಪ್ರೀತಿಯ ಹೊನಲು
ಎಲ್ಲೇಲೂ ನಿನ್ನದೇ ಅಮಲು ಅಮಲು ಅಮಲು....

- Jyothi

06 Jan 2018, 01:07 am
Download App from Playstore: