ನಿನ್ನ ತುಂಟಾಟ....
ಬೆಳಗಾಗುವ ತನಕ ಕಾದೆ ನಾ,,
ಕನಸಿನಲ್ಲಿ ನಿನ್ನ ತುಂಟತನ್ನವನ್ನು ಕಾಣಲು,
ಆದರೆ ನಿನ್ನ ನೆನಪುಗಳಲ್ಲಿ ನಾ ಜೊತೆಗೂಡಿ,
ಮಲಾಗುವುದೇ ಮರೆತೇ ನಾನು.....
- Abhilash M Ramesh
18 Jan 2018, 10:20 am
Download
App from Playstore: