ಸಿಹಿಗನಸು

ಚೆಂದಿರನಂತ ನಿನ್ನ ಮೊಗಕೆ
ಪುಷ್ಪಾರ್ಚನೆ ಮಾಡಲೇನು
ಮುದ್ದಾದ ನಿನ್ನ ಕೆನ್ನೆಗೆ
ಮುತ್ತೊಂದ ನೀಡಲೇನು.
ಮಳೆಯಲ್ಲಿ ಕೊಡೆಹಿಡಿದು
ಚಳಿಯಲ್ಲಿ ಬಿಗಿದಪ್ಪಿ
ನಿನ್ನೊಂದಿಗೆ ಸಾಗಲು ಕಾಯುತ್ತಿರುವೆ
ಗೆಳತಿ ನೀ ಎಲ್ಲಿರುವೆ.

....ನಿಮ್ಮ ಪ್ರೀತಿಯ ಹುಡುಗ "ರಾಜ್"

- ವರದ ಪ್ರೇಮ ಜೀವಿ

20 Jan 2018, 12:59 pm
Download App from Playstore: