ಪ್ರೇಯಸಿಗಾಗಿ

ಕಾದಿದ್ದೆ ನಿನಗಾಗಿ
ನೀನು ಮೂಡಿ ಬಂದೆ ಶಶಿಯಾಗಿ
ಆ ಶಶಿ ಬೆಳಕಲಿ ಹುಟ್ಟಿತು ಪ್ರೀತಿ ಮೊಗ್ಗಾಗಿ....

ಆ ಮೊಗ್ಗು ಅರಳಿತು ಹೂವಾಗಿ
ಸೂರ್ಯನ ಕಾಂತಿಯಿಂದಾಗಿ
ನಾನು ಆ ಹೂವಿಗೆ ಹಾರಿ
ಬರುವ ದುಂಬಿಯಾಗಿ .....

ಕಾದಿರುವೆ ನಿನಗಾಗಿ
ಹೇಳು ನೀನು ಮಕರಂದವನು
ಹೊರ ಸೊಸುವೆ ನನಗಾಗಿ ....

ಪ್ರೇಯಸಿ ನಾನಿರುವುದೆ
ನಿನಗಾಗಿ ....
ಒಪ್ಪುವೆಯಾ ನನ್ನ ಪ್ರೀತಿಯ
ನನಗಾಗಿ......

- Mahantesh Hosamani

25 Jan 2018, 11:28 am
Download App from Playstore: