ಒಡೆದ ಗಟ್ಟಿ ಹೃದಯ
ನೀನು ಬಂದೆ ಬೆಳದಿಂಗಳ
ಬಾಲೆಯಂತೆ......
ಆದರೆ ಆಗಲಿಲ್ಲ ನನ್ನ
ಮಕ್ಕಳಿಗೆ ತಾಯಿಯಂತೆ...
ಆದರು ನಾ ತೆಲೆ ಕೆಡಸಿಕೊಳ್ಳದಂತೆ
ಅದೆ ಮತ್ತೋಂದು ಮದುವೆ
ಜೋಡಿಯಂತೆ.....
ಈಗ ಅವಳು ನನ್ನ ಮಕ್ಕಳಿಗೆ
ತಾಯಿಯಂತೆ........
ಅರಳುತಿಹವು ನನ್ನ ಮಕ್ಕಳು
ಕಮಲದಂತೆ....
ಜೋಪಾನವಾಗಿರುವೆವು ನಾನು
ನನ್ನ ಮಕ್ಕಳು ಅವಳ ಪ್ರೀತಿಯ
ಬಲೆಯಲ್ಲಿ ಎಂದಿನಂತೆ......
- Mahantesh Hosamani
25 Jan 2018, 11:47 am
Download App from Playstore: