ಮುದ್ದು ಕಂದಮ್ಮಾ

ಓಡೋಡಿ ಬಾ ನನ್ನ ಮುದ್ದು ಕಂದ .
ನಿನಗಾಗಿ ತಂದೆನು ಬೆಳದಿಂಗಳೂಟ ಉಣಿಸಲು ,ಹಸಿದು ದಣಿದಿರುವೆ ನೀ ಓಡೋಡಿ ಬಾರೋ ನನ್ನ ಮುದ್ದಿನ ಕೂಸೆ ....

ಚಂದಮಾಮನ ಬೆಳದಿಂಗಳ ಊಟ ಉಣಿಸಿ ,ಕಥೆ ಹೇಳುವೆ ನಾ ವೀರ ದೀರರ ಕಥೆ ಹೇಳುವೆ ನಾ .. ಮುದ್ದು ಮೊಗದ ನನ್ನ ಗೊಂಬೆಯೆ ಓಡೋಡಿ ಬಾರೋ ಈ ಅಮ್ಮನ ಕಾಡಿಸದೆ ಬಾರೋ ನನ್ನ ಮುದ್ದು ಕಂದಮ್ಮಾ....

- Acchu love

25 Jan 2018, 11:45 pm
Download App from Playstore: