ಬೊಂಬೆಗಳು
ಕಾಲ ಎನ್ನೋ ಆಟದಲಿ ನಾವು ಎಂದು ಬೊಂಬೆಗಳು ಸೂತ್ರ ಮೇಲೆ ಇರುವಾಗ ಆಟ ಹೇಗೆ ಆಡುವುದು ಮನಸಲಿ ತುಂಬಿದ ನೋವುಗಳ ನಗುವಿನ ಮೂಲಕ ಮರೆಯುವುದೇ ನಗು ನಗುತ ಕನಸಲಿ ಬೆಳಕು ಹರಿಯುವುದು ನಸುಕಲಿ
- jyoti
04 Feb 2018, 07:45 pm
Download
App from Playstore: