ಕಾಣದೆ ಭಾವ
ನೋಡಿ ನಿನ್ನಯ ಮಂದಹಾಸದ ಜಲಪಾತ
ನಡೆದಿದೆ ಕಂಗಳ ಕಿರು ನೋಟದ
ಸನ್ನೆ ಸತತ
ನೀ ಬಂದು ನೋಡು ಕನಸುಗಳ ಕಾದಾಟದ ಪ್ರತಾಪ
ಮನದ ಆಳದಿ ಮೂಡಿದೆ
ತಿಳಿಯದ ಪ್ರಪಾತ
- Jyothi
05 Feb 2018, 08:47 pm
Download
App from Playstore: