ಅಂದಗಾತಿ

ಕುಡಿ ನೋಟಕ್ಕೆ
ನಾಚಿ ನೀರಾಗಿ
ಕಾಮನಬಿಲ್ಲಗಿ ಬಳುಕಿ
ರಂಗೋಲಿ ಬಿಡಿಸಿದೆ
ನನ್ನೆದೆಯ ಗುಡಿಯಲ್ಲಿ

ಪ್ರೀತಿಯ ಮುತ್ತಿಟ್ಟು
ಅಂಜಿಕೆಯ ನುಡಿ ನುಡಿದು
ಬೆಳ್ಳಿ ಚುಕ್ಕಿಯಾಗಿ ಕಂಗೊಳಿಸಿ
ಜಿಂಕೆಯಾಗಿ ನಲಿದಾಡಿದೆ
ನನ್ನೆದೆಯ ಹೊದೋಟದಲ್ಲಿ

ರಾಜು ಹಾಸನ

- ರಾಜು ಹಾಸನ

05 Feb 2018, 09:47 pm
Download App from Playstore: