ಮೌನ ರಾಗ

ಬದಲಿ ಹೃದಯ ಬೇಕು ನನಗೆ
ನೀನು ಬಿಟ್ಟು ಹೋದ ಸಲಿಗೆ
ಕೊನೆಯ ಮನೆಯ ಅಂಗಳದಲ್ಲಿ
ಒಲವ ಬಯಸೋ ಪಾಪಿ ನಾನು.....
ನಕಲಿ ಕನಸ ಕಂಡು ಮನಸು
ಅಸಲಿ ಹೆಸರ ಮರೆತೇ ಹೋಯ್ತು
ಚಿಗುರು ಮರದ ಎಲೆಗಳ ಊರಲೀ
ನಗುವ ತೊರೆದ ದಾಸ ನಾನು.....
###ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

08 Feb 2018, 08:37 am
Download App from Playstore: