ಮಿಂಚುಳ್ಳಿಯ ಮಿಂಚು

ಕತ್ತಲೊಳಗೊಂದು ಮಿಂಚುಳ್ಳಿ
ಬಂದು ಬೆಳಕೊಂದ ಬಿರುತ್ತ
ನಾನೆ ಬೆಳದಿಂಗಳು ಎಂದು
ಬಾನೆಲ್ಲ ಹಾರಾಡುತ್ತಿದೆ ರೆಕ್ಕೆ ಬಿಚ್ಚಿ

ಬೊಗಸೆಯಲ್ಲಿ ಹಿಡಿದು ಬಚ್ಚಿಟ್ಟರೆ
ಬೆಳಂದಿಗಳ ಅಂದವು ಮರೆಯಾಗಿ
ಕತ್ತಲು ಮುಡುವುದೆನೂ
ಚಂದ್ರನ ಅಂದವು ಮರೆಯಾಗುವುದೆನು

ಪುಟ್ಟ ಮಿಂಚುಳ್ಳಿಯ ಸಣ್ಣದೊಂದು
ಇಡೆರದ ಬಯಕೆ ಇಡೆರಿಸುವ
ಮನಸೆಕೋ ಬೆಳಂದಿಗಳಿಗೆ ಇಲ್ಲ

ಮಿಚುಳ್ಳಿಯ ಮಿಂಚು ಮಿನು ಮಿನುಗುತ
ಹಾರಾಡುತಿದೆ ನಮ್ಮನೆ ಅಂಗಳದಲ್ಲಿ
ಆ ಬೆಳಂದಿಗಳ ಅಂದಕೆ ತಾನೆನು ಸರಿ ಸಾಟಿ ಎಂದು...................

- ರಾಗಸಿರಿ....

08 Feb 2018, 09:34 pm
Download App from Playstore: