ಹಸಿವು
ಓ .. ಹಸಿವೆ
ನೀನೆಷ್ಟು
ಕ್ರೂರ..
ನಿನ್ನ ತಣಿಸಲು
ನನ್ನ ಈ
ಪ್ರಾಣವನ್ನೇ
ಅರ್ಪಿಸಬೇಕಾಯ್ತು...
✍ ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
24 Feb 2018, 10:45 am
Download
App from Playstore: