ನನ್ನವಳ ನಗು
ಸೊಗಸಾಗಿ ನನ್ನವಳ ನಗೆ
ಮೊಗ್ಗಾದ ಹೂವಿನ ಹಾಗೆ
ಕನಸಾಗಿ ನನ್ನವಳ ನಡೆ
ಸೆಳೆದಾಯ್ತು ಪ್ರೀತಿಯ ಕಡೆಗೆ
- ನಾಗರಾಜ ಎಸ್ ಎಲ್ ಸಂತೆಕೊಪ್ಪ
08 Mar 2016, 05:31 am
Download
App from Playstore: