ಅರ್ಧ ಮಾತು

ಮಳೆ ನಿಂತ ಮೇಲೂ ಮುಗಿಲಲ್ಲಿ ಮಿಂಚು
ಮನದಾಳದಲ್ಲಿ ನೂರಾರು ಸಂಚು
ಮುಗಿದ ಭಾಗಕ್ಕೂ ಹೊಸತನದ ನಂಟು
ಸಂಚೆಂಬ ಮಿಂಚು ನಂಟಿನೋಳಗಡೆ ಸುಳಿದರೆ ನಂಟು ಬಿಡಿಸಲಾದ ಕಗ್ಗಂಟು

- ChetanJain

23 Mar 2018, 08:03 pm
Download App from Playstore: