ನನ್ನ ಹೃದಯದ ಬಡಿತ
ನನ್ನ ಹೃದಯದ ಬಡಿತ ಕೇಳು ಗೆಳತಿ....
ನನ್ನ ಉಸಿರು ನಿಲ್ಲುವ ಮೊದಲೇ...
ನನ್ನ ಹೃದಯದ ಬಡಿತದಲ್ಲಿ ನಿನ್ನ ಹೆಸರೇ ಪಿಸುಗುಡುವುದು ....
ನನ್ನ ಹೃದಯದ ಬಡಿತ ಕೇಳಿದ ಕ್ಷಣವೇ ಸೋತು ಶರಣಾಗುವೆ ನನ್ನ ಪ್ರೀತಿಗೆ.....
ನನ್ನ ಪ್ರೀತಿಯಾ ಕೋತಿಮರಿ.....
- ShruthiR
26 Mar 2018, 10:47 pm
Download App from Playstore: