ಸಹಾಯ
ಮಾಡುವ ಸಹಾಯ
ಪಡೆಯುವ ಸಹಾಯ
ಅದು ಬೆಲೆಕಟ್ಟಲಾಗದ ಆದಾಯ
ಉಳಿಸಬೇಕು ಅವರ ಆಶಯ
ಬೆಳೆಯಬೇಕು ನಮ್ಮ ಬೇಸಾಯ
ಆಗಲೆ ಸಾರ್ಥಕ ನಮ್ಮೀ ಕಾಯ
ಮರದೆಲೆಯು ಹಣ್ಣಾಗಿ
ಉದುರುವುದು ತರಗೆಲೆಯಾಗಿ
ಸೇರುವುದು ಮಣ್ಣಿಗೆ ಫಲವತ್ತಾಗಿ
ಹರಿಯುವುದು ನದಿಯು ವೇಗವಾಗಿ
ಬೀಸುವುದು ಗಾಳಿ ತಾನೆ-ತಾನಾಗಿ
ಬಾಳಬೇಕು ನಾವೆಂದು ದಯಾಳಾಗಿ
ಶಾರಧ
- ಶಕುಂತಲಾ
31 Mar 2018, 01:38 pm
Download App from Playstore: